ಬೇಲಿ ಮೇಯ್ದ ಹೊಲ / Beli Meyda Hola

170.00

ಲೇ: ತ.ರಾ.ಸು. | Ta Ra Su

ಮೂರನೇ ಮುದ್ರಣ : 2018

ಪುಟಗಳು : ಡೆಮಿ 1/8 240

 

ಪ್ರಕಾಶನ :ಹೇಮಂತ ಸಾಹಿತ್ಯ

ಸಮಗ್ರ ದೇಶದ ಸಕಲರ  ರಕ್ಷಣೆಯ ಹೊಣೆ ಹೊತ್ತ ಸರಕಾರ ವ್ಯಕ್ತಿ, ಸಮಾಜದ ಶೀಲ ರಕ್ಷಣೆಗಾಗಿ ಶಾಸನಗಳನ್ನು ರಚಿಸುವುದು ಅನಿವಾರ್ಯವಾಗುತ್ತದೆ. ಆದರೆ ಆ ಶಾಸನವನ್ನು ರಚಿಸುವ ಸರಕಾರದಲ್ಲಿ, ವಾಸ್ತವಿಕತೆಯ ಪ್ರಜ್ಞೆ ಆ ಶಾಸನವನ್ನು ಕಾರ್ಯರೂಪಕ್ಕೆ ತರುವ ಹೊಣೆ ಹೊತ್ತ ಅಧಿಕಾರ ವರ್ಗದಲ್ಲಿ ಪ್ರಾಮಾಣಿಕತೆ ಇರಬೇಕು. ಇಲ್ಲವಾದಲ್ಲಿ ಬ್ರಹ್ಮನನ್ನು ಮಾಡಲು ಹೋದ ಮಾಂತ್ರಿಕ ಬೇತಾಳನನ್ನು ಸೃಷ್ಟಿಸಿದಂತಾಗುತ್ತದೆ.

ಇಂದು ನಮ್ಮ ದೇಶದ ಸರ್ಕಾರ ಸಮಾಜದ ಹಿತರಕ್ಷಣೆಗಾಗಿ ಶೀಲಸಂರಕ್ಷಣೆಗಾಗಿ ರಚಿಸುತ್ತಿರುವ ಬಗೆಬಗೆಯ ಶಾಸನಗಳ ಕಥೆ ಅದೇ ರೀತಿಯಾಗಿದೆ.

Weight 0.200 kg
book-author

Customer Reviews

There are no reviews yet.

Be the first to review “ಬೇಲಿ ಮೇಯ್ದ ಹೊಲ / Beli Meyda Hola”

Your email address will not be published. Required fields are marked *