ಪ್ರಕಾಶನ : ಶ್ರೀ ಲಕ್ಷ್ಮಿವೆಂಕಟೇಶ್ವರ ಪ್ರಕಾಶನ
ಈ ಕಾದಂಬರಿಯ ಕೊನೆಯ ಹಂತದ ಒಂದು ಸಂಭಾಷಣೆಯ ಪ್ರಸಂಗ –
“ಮೇರೂಜಿ, ನಿಮ್ಮ ಓದಾರ್ಯಕ್ಕೆ ನನಗೆ ಬಹಳ ನಾಚಿಕೆಯಾಗ್ತಿದೆ. ರತ್ನದ ಮಣಿ ನನ್ನದಾಗಲಿದ್ದರೂ ನಾನು ಕೇವಲ ಗಾಜಿನ ಚೂರಿನ ಮೆರುಗಿಗೆ ಮರಳಾಗದೆ. ಈಗ ನೀವೇ ನನಗೆ ಎರಡು ಬಾರಿ ಪ್ರಾಣ ಉಳಿಸಿ ಪರಿಶುದ್ಧಳಾಗಿರುವಂತೆ ಮಾಡಿದ್ದೀರಿ. ಆದರೆ ಆ ಮೋಸಗಾರನ ಬಲೆಯಲ್ಲಿದ್ದರೂ ನಾನು ಶೀಲ ಭ್ರಷ್ಟಳಾಗಲಿಲ್ಲ. ನನ್ನನ್ನು ನಂಬಿ ಕೈ ಹೀಡೀತೀರಾ? ಈ ರೂಪದರ್ಶಿ ಕೆಲಸವೂ ನನಗೆ ಹಿತವಾಗಿಲ್ಲ.”











Be the first to review “ಭೂಮಿಯ ನಕ್ಷತ್ರ / Bhoomiya Nakshatra”