ಮಧುರ ವೀಣಾ ಲೋಲ / Madura Veena Lola

₹115.00

ಲೇ.: ಹೆಚ್. ಜಿ. ರಾಧಾದೇವಿ | HG Radhadevi

ದ್ವಿತೀಯ ಮುದ್ರಣ : 2018

ಪುಟಗಳು : ಡೆಮಿ 1/8, 164

 

ಪ್ರಕಾಶನ : ಶ್ರೀ ಲಕ್ಷ್ಮಿವೆಂಕಟೇಶ್ವರ ಪ್ರಕಾಶನ

ಮೂವರು ತರುಣಿಯರು ಒಂದೇ ಮನೆಯಲ್ಲಿ ವಾಸಿಸುತ್ತ ಬಾಳ್ವೆ ನಡೆಸುತ್ತಾರೆ. ಉದ್ಯೋಗಸ್ಥರಾದ ತರುಣಿಯರಿಗೆ ತಮ್ಮದೇ ಸಮಸ್ಯೆಗಳಿರುತ್ತವೆ. ಸಮಸ್ಯೆಗಳು ಪರಿಹಾರವಾಗಿ ಅವರ ಬದುಕು ಭದ್ರವಾಗಿ ಸುಖಾಂತರವಾಯಿತೆ? ಎಂಬುದನ್ನರಿಯಲು ಸರಳ ಶೈಲಿಯ ಕಾದಂಬರಿ ಓದಬೇಕು.

Customer Reviews

There are no reviews yet.

Be the first to review “ಮಧುರ ವೀಣಾ ಲೋಲ / Madura Veena Lola”

Your email address will not be published. Required fields are marked *