ಪ್ರಕಾಶನ : ಹೇಮಂತ ಸಾಹಿತ್ಯ
ದೇವರು, ಧರ್ಮದ ಹೆಸರಿನಲ್ಲಿ ಸತತವಾಗಿ ನಡೆಯುತ್ತಿರುವ ಅತ್ಯಾಚಾರ, ಸುಲಿಗೆಗಳನ್ನು ಮಾರ್ಜಾಲ ಸನ್ಯಾಸಿ ಚಿತ್ರಿಸಿದೆ. ಜೀವನದ ಉಸಿರಾಗಿರಬೇಕಾದ ಧರ್ಮ ಇಂದು ವಂಚಕರ ಶಸ್ತ್ರವಾಗಿದೆ.
ಮಾನವನ ಏಳಿಗೆಗೆ ಅವನ ಋಜು ಜೀವನವೇ ಸಾಧನವಾಗುತ್ತದೆ. ಧರ್ಮಬಾಹಿರ ಜೀವನದಿಂದ ಮಾನವ ಕೆಲಕಾಲ ಸುಖವೆಂಬ ಪರೀಚಿಕೆಯನ್ನು ಕಾಣಬಹುದು. ಅನಿತ್ಯವಾದ ಸುಖ-ನಿತ್ಯವಾದ ಆನಂದ ಇವುಗಳಲ್ಲಿ ಯಾವುದನ್ನು ಆಯ್ದುಕೊಳ್ಳಬೇಕೆಂಬುದನ್ನು ಮಾನವ ನಿರ್ಧರಿಸಬೇಕು. ನಾಣ್ಯದ ಎರಡು ಮುಖಗಳ ಚಿತ್ರವೂ ಈ ಕಾದಂಬರಿಯಲ್ಲಿ ಅಡಕವಾಗಿದೆ.









Be the first to review “ಮಾರ್ಜಾಲ ಸನ್ಯಾಸಿ ಮತ್ತು ಭೂಮಿಗಿಳಿದ ಬಂದ ಭಗವಂತ / Marjala Sanyasi Mattu Bhumigilida Bandha Bagavantha”