ಪ್ರಕಾಶನ : ಹೇಮಂತ ಸಾಹಿತ್ಯ
ಡಾ. ವಿ. ಎಲ್. ಪಾಟೀಲ ಇವರು ‘ಮೌಖಿಕ ಪರಂಪರೆ’ ಎಂಬ ಕೃತಿಯ ಮೂಲಕ ಜಾನಪದ ಪರಂಪರೆಯಲ್ಲಿ ಬಿಂಬಿತವಾದ ಹಲವಾರು ವಿಷಯಗಳತ್ತ ಗಮನಹರಿಸಿ, ಕ್ಷೇತ್ರ ಕಾರ್ಯದ ಮೂಲಕ ಪೂರಕ ಆಕರ ಸಾಮಗ್ರಿಗಳನ್ನು ಸಂಗ್ರಹಿಸಿ ಅವುಗಳಿಗೆ ಒಂದು ರೂಪ ಕೊಟ್ಟಿದ್ದಾರೆ. ಓದುಗರು ಹೊಸ ವಿಷಯ ತಿಳಿಯಲು ಅನುವು ಮಾಡಿಕೊಟ್ಟಿದ್ದಾರೆ. ಸರಳ ಭಾಷೆ, ಆತ್ಮೀಯ ನಿರೂಪಣೆ, ಚಿಂತನಾ ಕ್ರಮ ಇತ್ಯಾದಿಗಳು ಕೃತಿಯ ಸೊಬಗನ್ನು ಹೆಚ್ಚಿಸಿದೆ ಮಾತ್ರವಲ್ಲ, ಲೇಖಕರ ಬಗ್ಗೆ ಭರವಸೆಯನ್ನು ಹುಟ್ಟಿಸುತ್ತವೆ.










Be the first to review “ಮೌಖಿಕ ಪರಂಪರೆ / Moukika Parampare”