ಪ್ರಕಾಶನ : ಹೇಮಂತ ಸಾಹಿತ್ಯ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರ ಮುನ್ನುಡಿಯೊಡನೆ
ಅಧ್ಯಾಯಗಳ ಶೀರ್ಷಿಕೆಗಳು
- ತೋರಣ
- ಪಯಣ ಪ್ರಾರಂಭಿಸಿದ ಮಂಗಳಯಾನ
- ಮಂಗಳಯಾನ ಏಕೆ? ಹೇಗೆ?
- ಅಂತರಿಕ್ಷದಲ್ಲಿ ಮಂಗಳಯಾನದ ಓಟ
- ಆ ಹತ್ತು ಸೆಕೆಂಡುಗಳು
- ಭೂಮಿಯನ್ನು ಪರಿಭ್ರಮಿಸಿದ್ದೇಕೆ?
- ಉಪಗ್ರಹಗಳ ಬಗ್ಗೆ ಕಿರುಪರಿಚಯ
- ನೀವು ಸಹ ವಿಜ್ಞಾನಿಯಾಗಬಹುದು
- ಉಪಗ್ರಹಗಳ ವಿನ್ಯಾಸ
- ಹೇಳುಗ ಮತ್ತು ಕೇಳುಗ
- ಶಾಖದಿಂದ ಉಪಗ್ರಹವನ್ನು ಸಂರಕ್ಷಣೆ ಮಾಡುವ ವಿಧಾನಗಳು
- ಉಪಗ್ರಹದ ದೂರವನ್ನು ಅಂದಾಜು ಮಾಡುವುದು ಹೇಗೆ?
- ಮಂಗಳಯಾನ – ಸಫಲತೆಯ ಆತ್ಮವಿಶ್ವಾಸ
- ಅಲ್ಪಾವಧಿಯಲ್ಲಿ ಸಾಧಿಸಿದ್ದು ಹೇಗೆ?
- ಉಪಗ್ರಹದಲ್ಲಿ ಸಂವೇದಕಗಳು
- ಮಾರ್ಗದರ್ಶಕ ತಾರೆಗಳು
- ಅಂತರಿಕ್ಷ ಪ್ರಯಾಣದ ದಿಕ್ಕಿನ ನಿಖರತೆಯ ಅವಶ್ಯಕತೆ
- ಮಂಗಳಯಾನದ ಮೆದುಳಿನ ಪೆಟ್ಟಿಗೆ
- ಮಂಗಳಯಾನದ ಸಾಮರ್ಥ್ಯ
- ಮಂಗಳಯಾನದ ಪಯಣವನ್ನು ಕಾರ್ಯಗತಗೊಳಿಸಿದ ಭಾಗಗಳು.
- ಅಂತರಿಕ್ಷದಲ್ಲಿ ಲಿಕ್ವಿಡ್ ಇಂಜಿನ್ ಕೈಗೊಳ್ಳುವ ಕಾರ್ಯಗಳು.
- ಮಂಗಳಯಾನದ ಪಾರ್ಥಸಾರಥಿ
- ಉಪಗ್ರಹ ವ್ಯವಸ್ಥೆಯಲ್ಲಿ ಇಂಧನ ಉಳಿತಾಯ
- ಅಂತರಿಕ್ಷ ಪಯಣಕ್ಕೆ ಪಥ ನಿರ್ಧರಿಸುವುದು ಹೇಗೆ?
- ಅಂತರಿಕ್ಷ ಪಯಣಕ್ಕೆ ಪ್ರಾಥಮಿಕ ಪಾಠಗಳು
- ಸ್ವಯಂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ
- ಮಂಗಳಯಾನದಲ್ಲಿ ವೈಜ್ಞಾನಿಕ ಸಂಶೋಧನಾ ಪೇಲೋಡ್ ಉಪಕರಣಗಳು
- ಮಾರ್ಪಸ ಕಲರ್ ಕ್ಯಾಮೆರಾ
- ಮಂಗಳಯಾನದ ಕಕ್ಷೆ
- ಮಂಗಳನಲ್ಲಿನ ಜೀವಿಗಳಿಗಾಗಿ ಹುಡುಕುವ ಪ್ರಯತ್ನ
- ಮಂಗಳನಲ್ಲಿನ ಧಾತುಗಳನ್ನು ಕಂಡುಹಿಡಿಯುವ ಪೇಲೋಡ್ ಉಪಕರಣಗಳು.
- ಮಂಗಳ ಗ್ರಹದಲ್ಲಿ ನೀರಿದೆಯೇ?
- ಪಯಣದಲ್ಲಿ ಬದಲಾಗುತ್ತಿದ್ದ ವೇಗ
- ಮಂಗಳನ ವಾತಾವರಣದ ಸಂಶೋಧನೆಗೆ ಪೇಲೋಡ್ಗಳು
- ಮೇಧಾವಿ ಪ್ರಶ್ನೆಗಳು
- ಸ್ವಚ್ಛ ಕೊಠಡಿಯ ಪ್ರಯೋಗಾಲಯ
- ಉಪಗ್ರಹದ ಯೋಗ್ಯತಾ ಪ್ರಯಾಣಕ್ಕೆ ಪರೀಕ್ಷೆಗಳು
- ಮಂಗಳಯಾನವನ್ನು ಹಿಂಬಾಲಿಸಿ ಸೂರ್ಯನತ್ತ ಸಾಗುತ್ತಿರುವ ಆದಿತ್ಯ
- ಯೋಜನಾವಧಿ ಮುಗಿದ ಉಪಗ್ರಹಗಳು
- ಬಾಹ್ಯಾಕಾಶ ವಿಭಾಗದಲ್ಲಿ ಸಂಶೋಧನಾ ಅವಕಾಶಗಳು
- ಮಂಗಳಯಾನದ ಪಯಣದ ಕಥೆ
- ಶುಕ್ರಗ್ರಹದತ್ತ ಪಯಣ
- ಉಪಗ್ರಹಗಳ ನವನವೀನ ಉಪಯೋಗಗಳು
- ನೈಜ ಪರಿಶೋಧನೆ ನಿಮ್ಮಿಂದಲೇ ಆರಂಭವಾಗಲಿ
- ವಿಜಯಕ್ಕೆ ಮೆಟ್ಟಿಲುಗಳು
- ಪಯಣಕ್ಕಾಗಿ ತಯಾರಿ
- ಮಂಗಳನ ಹತ್ತಿರಕ್ಕೆ ಮಂಗಳಯಾನ
- ಮಂಗಳ ಕೈಗೆಟುಕುವ ಸನಿಹದಲ್ಲಿ
- ಮಂಗಳಗ್ರಹದ ಪರಿಶೋಧನೆ.











Be the first to review “ರೆಕ್ಕೆ ಬಿಚ್ಚಿದ ಮಂಗಳಯಾನ / Rekke Bicchida Mangalayana”