ವಾಸುದೇವನ್ ನಾಯರ್ ಕಥಾಗುಚ್ಛ / VasudevanNayar Kathaguccha

100.00

ಲೇ.: ಪಾರ್ವತಿ ಜಿ ಐತಾಳ್ | Parvati Ithal

ಪ್ರಥಮ ಮುದ್ರಣ : 2016

ಪುಟಗಳು : ಡೆಮಿ 1/8, 142

 

 

ಪ್ರಕಾಶನ : ಹೇಮಂತ ಸಾಹಿತ್ಯ

ಮಲಯಾಳದ ಎಂ. ಟಿ. ವಾಸುದೇವನ್ ನಾಯರ್ ಜ್ಞಾನಪೀಠ ಪ್ರಶಸ್ತಿಯನ್ನು ಮತ್ತು ಮಹಾತ್ಮಗಾಂಧಿ ವಿಶ್ವವಿದ್ಯಾನಿಲಯದಿಂದ ಡಿ.ಲಿಟ್‌. ಪದವಿಯನ್ನು ಪಡೆದವರು. ಪ್ರಸ್ತುತ ಇವರ ಕಥಾಗುಚ್ಛವನ್ನು ಮಲಯಾಳದಿಂದ ಕನ್ನಡಕ್ಕೆ ಅನುವಾದಿಸಿದವರು ಶ್ರೀಮತಿ ಪಾರ್ವತಿ ಜಿ. ಐತಾಳ್ ಅವರು.

ಹೃದಯವನ್ನು ಆರ್ದ್ರಗೊಳಿಸಿ ಮತ್ತೆ ಮತ್ತೆ ಮನಸ್ಸನ್ನು ಆವರಿಸಿಕೊಳ್ಳುತ್ತಲೇ ಇರುವಂಥ ಕತೆಗಳು. ವಾಸುದೇವನ್ ನಾಯರ್ ಅವರದು. ಇವರ ಅನೇಕ ಸಣ್ಣ ಕಥೆಗಳು ಕನ್ನಡಕ್ಕೆ ಈಗಾಗಲೇ ಅನುವಾದವಾಗಿ ಬಂದು ಓದುಗರ ಮೆಚ್ಚುಗೆ ಗಳಿಸಿವೆ. ಕನ್ನಡಕ್ಕೆ ಬಾರದಿರುವ ಹೃದಯಕ್ಕೆ ಲಗ್ಗೆಯಿಟ್ಟು ಅಚ್ಚೊತ್ತಿ ನಿಲ್ಲುವ ಕೆಲವು ಕಥೆಗಳನ್ನು ಇಲ್ಲಿ ಅನುವಾದಿಸಲಾಗಿದೆ.

Customer Reviews

There are no reviews yet.

Be the first to review “ವಾಸುದೇವನ್ ನಾಯರ್ ಕಥಾಗುಚ್ಛ / VasudevanNayar Kathaguccha”

Your email address will not be published. Required fields are marked *