ಪ್ರಕಾಶನ : ಹೇಮಂತ ಸಾಹಿತ್ಯ
‘ಕಂಬನಿಯ ಕುಯಿಲು’, ‘ರಕ್ತರಾತ್ರಿ’, ‘ತಿರುಗುಬಾಣ’ ಕಾದಂಬರಿಗಳಿಗೂ ಇದಕ್ಕೂ ಒಂದು ದೊಡ್ಡ ವ್ಯತ್ಯಾಸವನ್ನು ಓದುಗುರು ಕಾಣಬಹುದು. ಇಲ್ಲಿ ಕಾಣುವುದು ವಿನಾಶೋನ್ಮುಖ ಉಲ್ಕೆಯ ಕಣ್ಣು ಕೋರೈಸುವ ಬೆಳಕು; ಇಲ್ಲಿನದು ದೇಶಕ್ಕೆ ಬೆಳಕು ನೀಡ ಹೊರಟ ದೀಪದ ಪ್ರಶಾಂತಕಾಂತಿ. ಮುದ್ದಣ್ಣನಂತೆ ಭರಮಣ್ಣನಾಯಕ ರಕ್ತಕ್ಕೆ ಹಸಿದ ಹೆಬ್ಬುಲಿಯಲ್ಲ, ಈ ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಂಡು ಓದಿದರೆ, ಈ ಕೃತಿ ಹೆಚ್ಚು ರುಚೀಸೀತೆಂದು ನನ್ನ ನಂಬಿಕೆ.











Be the first to review “ವಿಜಯೋತ್ಸವ / Vijayaosthava”