ಪ್ರಕಾಶನ : ಹೇಮಂತ ಸಾಹಿತ್ಯ
(ಸಂಸಾರವನ್ನು ವೃಕ್ಷಕ್ಕೆ ಹೋಲಿಸಬಹುದು. ಸಸಿ ಗಿಡವಾಗಿ, ಮರವಾಗಿ ಬೆಳೆಯುವುದಕ್ಕೆ ಎಷ್ಟು ಕೃಷಿ ಮಾಡಬೇಕೋ ಅಷ್ಟೇ ಅದಕ್ಕೂ ಹೆಚ್ಚು ಕೃಷಿ ಒಂದು ಸಂಸಾರ ಬೆಳೆಸಲು ಮಾಡಬೇಕಾಗಿದೆ. ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿ, ಗಂಡನನ್ನು ಕಳೆದುಕೊಂಡ ಸಾವಿತ್ರಮ್ಮನ ಲೋಕೋತ್ತರ ಜೀವನವೇ ‘ಸುಮುಹೂರ್ತ’ಕಾದಂಬರಿಯ ವಸ್ತು)
ಕಣ್ಣೀರು ಕಾದಂಬರಿಯಲ್ಲಿ ಉದಾತ್ತ ಜೀವನದ ಚಿತ್ರಗಳನ್ನೇ ಹೆಚ್ಚಾಗಿ ಕೊಟ್ಟಿದ್ದೇನೆ. ಜೀವನ ಹಸನಾಗಬೇಕು, ಬಾಳು ಸಹಜವಾಗಬೇಕು, ಮಾನವನಿಗೆ ಅವನಿ ನಿಜಾತ್ಮನ ಅರಿವಾಗಬೇಕೆಂದೇ ಎಲ್ಲ ಪ್ರಗತೀಶೀಲ ಸಾಹಿತಿಗಳ ಬಯಕೆ.











Be the first to review “ಸುಮುಹೂರ್ಥ ಮತ್ತು ಕಣ್ಣೇರು / Sumuhurtha Mattu Kanneeru”