ಹೃದಯ – ರಕ್ತನಾಳ ರೋಗಗಳು / Hrudaya – Raktha Rogagalu

80.00

ಲೇ.: ಡಾ. ಪಿ. ಎಸ್. ಶಂಕರ್ | DR P S Shankar

ಪ್ರಥಮ ಮುದ್ರಣ : 2013

ಪುಟಗಳು : ಡೆಮಿ 1/8, 144

 

 

ಪ್ರಕಾಶನ : ಸಾಹಿತ್ಯ ಸದನ

ವ್ಯಕ್ತಿಯ ಜೀವನ ಕಾಲದಲ್ಲಿ ಸಾವಿನ ಕರಾಳ ಹಸ್ತಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣೀಭೂತವಾದ ಅನೇಕ ಅಂಶಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಸರಿಪಡಿಸಿಕೊಂಡರೆ ಹೃದಯ ರೋಗವನ್ನು ನಿವಾರಿಸಿ ಸಾವನ್ನು ತಡೆಗಟ್ಟಬಹುದೆಂಬುದಕ್ಕೆ ಅನೇಕ ವೈಜ್ಞಾನಿಕ ಪುರಾವೆಗಳು ದೊರಕಿವೆ. ಈ ದಿಶೆಯಲ್ಲಿ ಹೃದಯಾಘಾತ ರಕ್ತ ಏರೊತ್ತಡ, ಹೃದಯ ಸ್ನಾಯು ರೋಗಗಳು, ಹೃದಯ ಕವಾಟ ರೋಗಗಳು, ಧಮನಿ ಶಿರೆ ರೋಗಗಳು ಅನೇಕ ತೊಂದರೆಗಳನ್ನು ಉಂಟು ಮಾಡಬಲ್ಲವಾಗಿದ್ದು ಅವುಗಳ ಸ್ಥೂಲ ವಿವರಣೆಯನ್ನು ಮೆಡಿಕಲ್ ಕೌನ್ಸಿಲ್ ರಜತೋತ್ಸವ ಸಂಶೋಧನ ಪ್ರಶಸ್ತಿ ಪಡೆದ ಡಾಕ್ಟರ್ ಶಂಕರ್‌ರವರು ಈ ಪುಸ್ತಕದಲ್ಲಿ ವಿಶದವಾಗಿ ವಿವರಿಸುವ ಪ್ರಯತ್ನವನ್ನು ಮಾಡಿದ್ದಾರೆ.

Customer Reviews

There are no reviews yet.

Be the first to review “ಹೃದಯ – ರಕ್ತನಾಳ ರೋಗಗಳು / Hrudaya – Raktha Rogagalu”

Your email address will not be published. Required fields are marked *