ಪ್ರಕಾಶನ : ಹೇಮಂತ ಸಾಹಿತ್ಯ
ಪಂಚತಂತ್ರವು ಸಾವಿರಾರು ವರ್ಷಗಳಿಂದ ಓದಿದವರಿಗೆ ಹಿತವಾಗಿ, ಪ್ರಿಯವಾಗಿ ಬುದ್ಧಿಯನ್ನು ಕಲಿಸಿರುವ ಕಥೆಗಳ ಗುಂಪು. ಇದು ಸಂಸ್ಕೃತದಲ್ಲಿದೆ. ಇದು ಭಾಷಾಂತರಗೊಂಡು ದೇಶ ದೇಶಾಂತರಗಳಲ್ಲಿ ನಾನಾ ಭಾಷೆಯ ಜನರಿಗೆ ಸಂತೋಷವನ್ನೂ ಇಳಿವಳಿಕೆಯನ್ನೂ ಕೊಟ್ಟಿದೆ.
₹100.00
ಲೇ.: ದೇವುಡು | Devudu
ಪ್ರಥಮ ಮುದ್ರಣ : 2011
ಪುಟಗಳು : ಡೆಮಿ 1/8, 184
ಪ್ರಕಾಶನ : ಹೇಮಂತ ಸಾಹಿತ್ಯ
ಪಂಚತಂತ್ರವು ಸಾವಿರಾರು ವರ್ಷಗಳಿಂದ ಓದಿದವರಿಗೆ ಹಿತವಾಗಿ, ಪ್ರಿಯವಾಗಿ ಬುದ್ಧಿಯನ್ನು ಕಲಿಸಿರುವ ಕಥೆಗಳ ಗುಂಪು. ಇದು ಸಂಸ್ಕೃತದಲ್ಲಿದೆ. ಇದು ಭಾಷಾಂತರಗೊಂಡು ದೇಶ ದೇಶಾಂತರಗಳಲ್ಲಿ ನಾನಾ ಭಾಷೆಯ ಜನರಿಗೆ ಸಂತೋಷವನ್ನೂ ಇಳಿವಳಿಕೆಯನ್ನೂ ಕೊಟ್ಟಿದೆ.
| Weight | 0.100 kg |
|---|---|
| book-author |
There are no reviews yet.
Select at least 2 products
to compare
Be the first to review “ಹೊಸಗನ್ನಡ ಪಂಚತಂತ್ರ / Hosagannada Panchatantra”