1965ರ ಭಾರತ – ಪಾಕಿಸ್ತಾನ್ ಯುದ್ಧ / 1965 Bharata – Pakistan Yuddha

110.00

ಲೇ.: ಪ್ರೇಮಶೇಖರ | Premashekara

ಪ್ರಥಮ ಮುದ್ರಣ : 2015

ಪುಟಗಳು : ಡೆಮಿ 1/8, 160

 

 

ಪ್ರಕಾಶನ : ಓಂ ಶಕ್ತಿ ಪ್ರಕಾಶನ

ಶೀರ್ಷಿಕೆಗಳು

  1. ರಾಜಕೀಯ, ಸಾಹಿತ್ಯಕ ಲೋಕಗಳ ಸುಳ್ಳು ದೇವ – ದೇವಿಯರು
  2. ಕಾವೇರಿಸುವುದನ್ನೇ ಕಸುಬಾಗಿಸಿಕೊಂಡಿದ್ದ ಜಯಲಲಿತಾ
  3. ವಾಜಪೇಯಿಯವರ ದುರ್ಗಾ ಮರೆಯಾಗಿ ಮೂವತ್ತು ವರ್ಷಗಳು
  4. ಪುರುಷ ಪ್ರಧಾನ ಸಮಾಜದಲ್ಲಿ ಜನನಾಯಕಿಯ ಸಂಕಷ್ಟಗಳು.
  5. ಧೀರ ಸಿಖ್ ಜನಾಂಗವೀಗ ಅತಂತ್ರ : ಅಲ್ಲಿಯೂ ಇಲ್ಲಿಯೂ
  6. ಭೋಪಾಲ್ 30 : ಘಟಿಸಿದ್ದು ಒಂದು ದುರಂತವೇ?
  7. ನಾರಿಕೇಳಾ, ತಪ್ಪು ಒಪ್ಪುಗಳ ಮೇಳಾ
  8. ಮುಸ್ಲಿಂ ಮೀಸಲಾತಿ ಮತ್ತೆ ಒಕ್ಕರಿಸಬೇಕೆ ಸಾಡೇಸಾತಿ?
  9. ಧರ್ಮದ ಕಂದರವನ್ನರಿಯದ ಸಿಂಧಿ ಧ್ವನಿ
  10. ಅಪ್ರಾಮಾಣಿಕ, ಅವಕಾಶವಾದಿ, ಆಷಾಢಭೂತಿ ಪ್ರಗತಿಪರರು
  11. ಅನ್ನಭಾಗ್ಯದ ಪ್ರತಿಗಾಮಿ ಒಳ ಹೊನ್ನಾರಗಳು.
  12. ಚಾಲಾಕೀ ಚಿಂತಕರು, ವಿವೇಕಿ ಜನಸಾಮಾನ್ಯರು
  13. 1965-ಭಾರತ-ಪಾಕಿಸ್ತಾನ್ ಯುದ್ಧ
  14. ಸಾಹಿತ್ಯಕ ಕಾಂಗ್ರೆಸ್ ಕಳೆಯೂ, ಅದರ ಕತ್ತೆಯೂ ಮತ್ತು ಕೊತ್ತಿಯೂ
  15. ಮಧ್ಯಮ ಮಾರ್ಗ ಮರೆತ ಮಾಧ್ಯಮ
  16. ಕುತಂತ್ರ, ನಿನ್ನ ಮತ್ತೊಂದು ಹೆಸರು ಕಾಂಗ್ರೆಸ್
  17. ಜಾತಿವಾದಿ, ಕೋಮುವಾದಿ ಅರೆಪಾಕಿಸ್ತಾನಿ ಸೆಕ್ಯೂಲರಿಸ್ಟರು.
  18.  ಕೆಲವರ ಸ್ವಾರ್ಥಕ್ಕೆ ಹಲವರು ತೆರುತ್ತಿರುವ ಬೆಲೆ
Weight 0.200 kg
book-author

Customer Reviews

There are no reviews yet.

Be the first to review “1965ರ ಭಾರತ – ಪಾಕಿಸ್ತಾನ್ ಯುದ್ಧ / 1965 Bharata – Pakistan Yuddha”

Your email address will not be published. Required fields are marked *