ನಾಗರಹಾವು,ಎರಡು ಹೆಣ್ಣು ಒಂದು ಗಂಡು ಹಾಗು ಸರ್ಪಮತ್ಸರ / Nagarahavu Eradu Hennu Ondu Gandu Hagu Sarpamathsara

ಲೇ: ತ.ರಾ.ಸು. | Ta Ra Su

ಪರಿಷ್ಕೃತ ಮುದ್ರಣ : 2016

ಪುಟಗಳು : ಡೆಮಿ 1/8 543

ಬೆಲೆ : ರೂ. 350/-

ಪ್ರಕಾಶನ : ಹೇಮಂತ ಸಾಹಿತ್ಯ

‘ನಾಗರ ಹಾವು’ ಕಾದಂಬರಿಯಲ್ಲಿ ಆರಂಭವಾದ ರಾಮಾಚಾರಿಯ ಜೀವನದ ಚಿತ್ರಣದ ಎರಡನೆಯ ಘಟ್ಟ ‘ಎರಡು ಹೆಣ್ಣು -ಒಂದು ಗಂಡು’ ಕಾದಂಬರಿ. ಇದರಲ್ಲಿ ರಾಮಾಚಾರಿಯ ಜೀವನದ ಬೆಳವಣಿಗೆಯ ಮುಖ್ಯ ಘಟ್ಟ ಆ ವ್ಯಕ್ತಿತ್ವದ ಬೆಳವಣಿಗೆಯ ಚಿತ್ರಣವಿದೆ.

ಸುತ್ತಲ ಪರಿಸ್ಥಿತಿಯ ಮೂಸೆಗೆ ಸಿಲುಕಿದ, ಸುತ್ತಲ ಸಮಾಜಕ್ಕೆ ಉಪಕಾರಿಯಾಗಬಹುದಾದ ಬಾಳು ಹೇಗೆ ಲೋಕದ್ವೇಷಿಯಾಗಿ ಮಾರ್ಪಡಬಹುದು ಎನ್ನುವುದನ್ನು ಕೊನೆಯ ಭಾಗವಾದ ‘ಸರ್ಪಮತ್ಸರ’ ದಲ್ಲಿ ಚಿತ್ರಿಸಿದ್ದೇನೆ.

SKU: nagarahavu-eradu-hennu-ondu-gandu-hagu-sarpamathsara
Category:

Customer Reviews

There are no reviews yet.

Be the first to review “ನಾಗರಹಾವು,ಎರಡು ಹೆಣ್ಣು ಒಂದು ಗಂಡು ಹಾಗು ಸರ್ಪಮತ್ಸರ / Nagarahavu Eradu Hennu Ondu Gandu Hagu Sarpamathsara”

Your email address will not be published. Required fields are marked *