ಯಾವ ಮುರಳಿ ಕರೆಯಿತು / Yava Murali Kareyitu

175.00

ಲೇ: ಡಾ|| ಆರತಿ ವೆಂಕಟೇಶ್ | Dr. Arathi Venkatesh

ಎರಡನೇ ಮುದ್ರಣ : 2018

ಪುಟಗಳು : ಡೆಮಿ 1/8, 248

 

ಪ್ರಕಾಶನ : ಹೇಮಂತ ಸಾಹಿತ್ಯ

ಒಮ್ಮೆ ಲೈಬ್ರರಿಗೆ ಹೋಗಿದ್ದಾಗ ಡಾ॥ಸತ್ವಂತ್ ಪಾಸ್ರೀಚಾರವರು ಪುನರ್‌ಜನ್ಮದ ಬಗ್ಗೆ ಸಂಗ್ರಹಿಸಿದ ವಿಷಯಗಳನ್ನು ಕುರಿತು ಬರೆದಿದ್ದ ಪುಸ್ತಕವನ್ನು ನೋಡಿದ್ದೆ. ಆ ಪುಸ್ತಕ ಓದಿದ ನಂತರ ಪುನರ್ಜನ್ಮದ ಬಗ್ಗೆ ಒಂದು ಕಾದಂಬರಿ ರಚಿಸಬೇಕೆನಿಸಿತು. ಈ ಕಾದಂಬರಿಯಲ್ಲಿ ಬರುವ ಪಾತ್ರ, ಘಟನೆಗಳು ಎಲ್ಲಾ ಕಾಲ್ಪನಿಕ, ಪುನರ್ಜನ್ಮದ ಬಗ್ಗೆ ಇನ್ನೂ ಕೆಲವು ಉತ್ತರಿಸಲಾಗದ ಪ್ರಶ್ನೆಗಳು ಉಳಿದುಕೊಂಡಿವೆ. ಪುನರ್ಜನ್ಮಕ್ಕೆ ಸಂಬಂಧಪಟ್ಟಂತೆ ಕೆಲವು ವೈಜ್ಞಾನಿಕ ಸತ್ಯವನ್ನು ಈ ಕಾದಂಬರಿಯಲ್ಲಿ ಸೇರಿಸಿದ್ದೇನೆ.

Customer Reviews

There are no reviews yet.

Be the first to review “ಯಾವ ಮುರಳಿ ಕರೆಯಿತು / Yava Murali Kareyitu”

Your email address will not be published. Required fields are marked *