ಪ್ರಕಾಶನ : ಇಂದಿರಾ ಪ್ರಕಾಶನ
ವಿದ್ಯಾವಂತ ಹೆಣ್ಣು ತನ್ನದೇ ಆದ ಒಂದು ಅರಮನೆ ಕಟ್ಟಿಕೊಳ್ಳಲು ಯತ್ನಿಸಿ, ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಳು ಯತ್ನಿಸುವಾಗ ಅವಳು ಎದುರಿಸುವ ಸಮಸ್ಯೆಗಳು ಒಂದಲ್ಲಾ ಅನೇಕವಿರುತ್ತದೆ. ಅವಳಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕರೊಂದೇ ಸಾಲದು – ಇಂತಹ ಒಂದು ಹೆಣ್ಣಿನ ಕಥೆಯನ್ನು ಓದುಗರ ಮುಂದೆ ಈ ಕಾದಂಬರಿಯಲ್ಲಿಡಲಾಗಿದೆ.











Be the first to review “ಅಂಗೈಯಲ್ಲಿನ ಅರಮನೆ / Angaiyallina Aramane”