ಆಡು ಜೀವನ / Adu Jeevana

100.00

ಲೇ.: ಮೂಲ : ಮಲಯಾಳಂನ ಬೆನ್ಸಾಮಿನ್

ಕನ್ನಡಕ್ಕೆ – ಡಾ. ಅಶೋಕ್ ಕುಮಾರ್

ಪ್ರಥಮ ಮುದ್ರಣ : 2012

ಪುಟಗಳು : ಡೆಮಿ 1/8, 184

 

 

ಪ್ರಕಾಶನ : ಹೇಮಂತ ಸಾಹಿತ್ಯ

ಆಡುಜೀವನ ಒಬ್ಬ ನಜೀಬ್‌ನ ಕತೆಯಷ್ಟೇ ಅಲ್ಲ; ಜೀವನಯಾಪನೆಗಾಗಿ ಅಪರಿಚಿತ ದೂರ ದೇಶಗಳಿಗೆ ಸಾಗುವ ಎಲ್ಲ ಮನುಷ್ಯರ (ಕೇರಳಿಗ, ಬಿಹಾರಿ, ಹೈದರಾಬಾದಿ, ಬಾಂಗ್ಲಾದೇಶಿ, ಫಿಲಿಫೈನಿ – ಹೀಗೆ ಯಾರೇ ಇರಬಹುದು) ಕತೆಯೂ ಹೌದು. ಆಧುನಿಕ ಸಿರಿತನದ ಕರಿನೆರಳಿನಡಿ ನಲುಗುತ್ತಿರುವ ಮಾನವ ಬದುಕಿನ ಒಂದು ಸ್ಥಬ್ಧ ಚಿತ್ರವೇ ‘ಆಡು ಜೀವನ’.

Weight 0.100 kg

Customer Reviews

There are no reviews yet.

Be the first to review “ಆಡು ಜೀವನ / Adu Jeevana”

Your email address will not be published. Required fields are marked *