ಪ್ರಕಾಶನ : ಹೇಮಂತ ಸಾಹಿತ್ಯ
ಆಡುಜೀವನ ಒಬ್ಬ ನಜೀಬ್ನ ಕತೆಯಷ್ಟೇ ಅಲ್ಲ; ಜೀವನಯಾಪನೆಗಾಗಿ ಅಪರಿಚಿತ ದೂರ ದೇಶಗಳಿಗೆ ಸಾಗುವ ಎಲ್ಲ ಮನುಷ್ಯರ (ಕೇರಳಿಗ, ಬಿಹಾರಿ, ಹೈದರಾಬಾದಿ, ಬಾಂಗ್ಲಾದೇಶಿ, ಫಿಲಿಫೈನಿ – ಹೀಗೆ ಯಾರೇ ಇರಬಹುದು) ಕತೆಯೂ ಹೌದು. ಆಧುನಿಕ ಸಿರಿತನದ ಕರಿನೆರಳಿನಡಿ ನಲುಗುತ್ತಿರುವ ಮಾನವ ಬದುಕಿನ ಒಂದು ಸ್ಥಬ್ಧ ಚಿತ್ರವೇ ‘ಆಡು ಜೀವನ’.










Be the first to review “ಆಡು ಜೀವನ / Adu Jeevana”