ಪ್ರಕಾಶನ : ಓಂ ಶಕ್ತಿ ಪ್ರಕಾಶನ
ಬದುಕಿನಲ್ಲಿ ಪರಸ್ಪರ ವೈಯಕ್ತಿಕ ಸಂಬಂಧಗಳು ನಿಗೂಢ. ಎಷ್ಟೋ ಬಾರಿ ಗುಪ್ತಗಾಮಿನಿಯಂತೆ ಇಬ್ಬರು ವ್ಯಕ್ತಿಗಳ ನಡುವಿನ ಆಕರ್ಷಣೆ ಅಯಸ್ಕಾಂತ ಸೇರುವಂತೆ ಒಳಗೆ ಸೆಳೆಯುವುದುಂಟು.
ವ್ಯಕ್ತಿ ವ್ಯಕ್ತಿಗಳ ನಡುವಿನ ಅಲೆ ನಿಕಟ ಸಂಬಂಧಗಳು ಅತ್ಯಂತ ನಿಗೂಢವೆಂದು ಪ್ರತಿಪಾದಿಸುವ ಈ ಕಾದಂಬರಿ ‘ಸುಧಾ’ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಬಂದ ‘ಆಂದೋಲನ’ದ ಎರಡನೆಯ ಭಾಗ. – ಲೇಖಕಿ.











Be the first to review “ಆಶ್ವಾಸನ / Ashwasana”