ಪ್ರಕಾಶನ : ಶ್ರೀಲಕ್ಷ್ಮಿವೆಂಕಟೇಶ್ವರ ಪ್ರಕಾಶನ
ತನ್ನ ಬದುಕಿಗೆ ಭಗವಂತ ಒಲಿದು ಸಿರಿಸಂಪದ ನೀಡಿದಾಗ ನಾಲ್ಕು ಜನರ ಪಾಲಿಗೆ ಉಪಕಾರಿಯಾಗಿ ಬದುಕಿದ ಸಾತ್ವಿಕ ಹೆಣ್ಣೊಬ್ಬಳ ಕಥಾನಕ ಇದು. ಬಡ ಕುಟುಂಬಗಳಲ್ಲಿ ವರದಕ್ಷಿಣೆ, ವರೋಪಚಾರ ಮುಂತಾದ ಸಮಸ್ಯೆಗಳು ಹೆಣ್ಣಿನ ಮದುವೆಗೆ ಹೇಗೆ ತಡೆ ಒಡ್ಡುತ್ತದೆ ಎಂಬುದನ್ನು ಈ ಕಾದಂಬರಿಯಲ್ಲಿ ಚಿತ್ರಿಸಿದ್ದೇನೆ.










Be the first to review “ಒಲವಿನ ಸುದೆ / Olavina Sudhe”