ಪ್ರಕಾಶನ : ಹೇಮಂತ ಸಾಹಿತ್ಯ
ದಾಂಪತ್ಯ ವಿಚ್ಛೇದನಕ್ಕೆ ಸಂಬಂಧಪಟ್ಟ ಎಲ್ಲ ಸಮಸ್ಯೆಗಳೂ ಈ ಕಾದಂಬರಿಯಲ್ಲಿ ನಿರೂಪಿತವಾಗಿವೆ ಎಂದು ಭಾವಿಸಬೇಕಾದ ಅಗತ್ಯವಿಲ್ಲ. ‘ಕಂಕಣಬಲ’ ಕಾದಂಬರಿಯಲ್ಲಿ ಈ ಸಮಸ್ಯೆಯ ಬಗ್ಗೆ ತನ್ನ ಅಭಿಪ್ರಾಯ ಪ್ರತಿಪಾದಿಸುವ ಗೋಜಿಗೆ ಬೀಳದೆ, ಮೂರು ವ್ಯಕ್ತಿಗಳ ನೋಟವನ್ನೇ ವಿವರಿಸಿದ್ದೇನೆ. ಕಾದಂಬರಿಯ ಜೀವನಾಡಿಯನ್ನು ಹಿಡಿಯಲು ಓದುಗರು ಈ ಪ್ರಸ್ಥಾನವನ್ನರಿಯಬೇಕಾದುದು ಅಗತ್ಯ.











Be the first to review “ಕಂಕಣ ಬಲ / Kankana Bala”