ಪ್ರಕಾಶನ : ಹೇಮಂತ ಸಾಹಿತ್ಯ
ಸುಮಾರು ಹನ್ನೊಂದು ಶತಮಾನಗಳ ಇತಿಹಾಸವಿರುವ ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಇದು ಕನ್ನಡಿ. ಹತ್ತೊಂಬತ್ತನೇ ಶತಮಾನದಿಂದ ಈವರೆಗಿನ ಸಾಹಿತ್ಯವೇ ವೈವಿಧ್ಯಮಯವಾಗಿದೆ, ಶ್ರೀಮಂತವಾಗಿದೆ. ಈ ಅವಧಿಯಲ್ಲಿ ಸಾಹಿತ್ಯರಚನೆ ಮಾಡಿದ ನುಡಿ ಸೇವಕರ ಸಂಖ್ಯೆಯೇ ಎರಡೂವರೆ ಸಾವಿರವನ್ನು ಮೀರಬಹುದು. ಒಟ್ಟು ಸುಮಾರು ಮೂರು ಸಾವಿರ ಸಾಹಿತಿಗಳನ್ನು ಕುರಿತ ಮಾಹಿತಿಯನ್ನು ಸಂಗ್ರಹಿಸಿ ಒಂದೆಡೆ ತಂದಿರುವುದೇ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇರುವವರಿಗೆ ಉಪಕಾರ.











Be the first to review “ಕನ್ನಡ ಸಾಹಿತಿಯ ದರ್ಶನ / Kannada Sahithiya Darshana”