ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕೋಶ / Kannada Saahitya Mattu Samskruthi Kosha

200.00

ಲೇ: ಎಂ. ವಿ. ನಾಗರಾಜರಾವ್ | MV Nagaraj Rao

ಪ್ರಥಮ ಮುದ್ರಣ : 2011

ಪುಟಗಳು : ಡೆಮಿ 1/8 402

 

 

ಪ್ರಕಾಶನ : ಹೇಮಂತ ಸಾಹಿತ್ಯ

ಕಾದಂಬರಿಗಳ ತರುವಾಯ ಸಣ್ಣಕಥೆಗಳದೇ ಅತ್ಯಂತ ಜನಪ್ರಿಯ ಪ್ರಕಾರ. ವಸ್ತುವಿನ ಆಯ್ಕೆ, ದೃಷ್ಟಿ, ತಿಳಿಹಾಸ್ಯ, ಸರಳ ಸುಲಭ ಶೈಲಿ – ಇವು ಕಥಾ ಪ್ರಪಂಚಕ್ಕೆ ಮಾರ್ಗದರ್ಶಕವಾಗಿವೆ. ಈ ಕೃತಿ ಮಕ್ಕಳನ್ನು ಪ್ರಪಂಚದ ಬೇರೆಬೇರೆ ಜಾಗಗಳಲ್ಲಿ ಕಾಣಬಹುದಾದ ಪ್ರಸಿದ್ಧ ಬರಹಗಾರರ ಕತೆಗಳಿಗೆ ಪರಿಚಯಿಸುತ್ತದೆ. ಈ ಕಥೆಗಾರರು ಈಗಿಲ್ಲದಿರಬಹುದು. ಆದರೆ ಇಲ್ಲಿಯ ಕಥೆಗಳು ಇನ್ನೂ ಬೆಳೆಯುವ ಕಿಶೋರ ಮನಸ್ಸಿಗೆ ಹೊಸದಾದ ಅನುಭವ ಲೋಕವನ್ನೇ ತೆರೆದಿಡುತ್ತವೆ.

Customer Reviews

There are no reviews yet.

Be the first to review “ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕೋಶ / Kannada Saahitya Mattu Samskruthi Kosha”

Your email address will not be published. Required fields are marked *