ಪ್ರಕಾಶನ : ಹೇಮಂತ ಸಾಹಿತ್ಯ
ಶತ ಶತಮಾನಗಳಷ್ಟು ಹಳೆಯದಾದ ಈ ರಾಮಾಯಣ ಮಹಾಕಾವ್ಯ ಈಗಲೂ ಹೊಸ ಆಲೋಚನೆಗಳನ್ನು ಅಭಿವ್ಯಕ್ತಿಸಲು ಸಹಾಯಕವಾಗುವ ವೇದಿಕೆಯಾಗಿದೆಯೆಂದರೆ ಅದೇನೂ ಕಡಿಮೆ ಸಂಗತಿಯಲ್ಲ. ಇಂತಹ ಎಂದೆಂದೂ ಬತ್ತದ, ಬರಿದಾಗದ ಚಿನ್ನದ ಗಣಿಯಿಂದ ಬಂಗಾರ ತೆಗೆದು ಹೊಸ ಆಭರಣಗಳನ್ನು ಸಿದ್ಧಪಡಿಸಿ ಲೋಕಾರ್ಪಣ ಮಾಡಿದ ಕೀರ್ತಿ ಹಿಂದೀ ಸಾಹಿತ್ಯದ ಪ್ರಸಿದ್ಧ ಲೇಖಕರಾದ ನರೇಂದ್ರ ಕೋಹಿಲಿ ಯವರಿಗೆ ಸಲ್ಲುತ್ತದೆ.










Be the first to review “ಭೂಮಿಕೆ / Bhoomike”