ಪ್ರಕಾಶನ : ಹೇಮಂತ ಸಾಹಿತ್ಯ
ಎಲ್. ಗುಂಡಪ್ಪ, ಎಂ.ಎ. ಇವರು ಸಂಸ್ಕೃತದ ಭಾಸ ನಾಟಕಗಳನ್ನು ಕನ್ನಡಿಸಿ ವಿದ್ವಾಂಸರ ಮೆಚ್ಚಿಗೆಗೆ ಪಾತ್ರರಾದವರು. ಕನ್ನಡ ಸಾಹಿತ್ಯ ಪರಿಷತ್ತು, ಮದರಾಸಿನ ತಮಿಳು ಲೇಖಕರ ಸಂಘ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಮೊದಲಾದ ಸಂಘಸಂಸ್ಥೆಗಳಿಂದ ಸನ್ಮಾನಿತರಾದವರು. ‘ಕನ್ನಡ ಸಾಹಿತ್ಯ ಸೇವೆಗಾಗಿ’ ರಾಜ್ಯ ಸರ್ಕಾರದ ಗೌರವಾದರಗಳನ್ನು ಪಡೆದವರು.
ಆದಿ ಪಂಚಕ : ಯುದ್ಧ ಪಂಚಕ
ಟ ಆದಿಪರ್ವ (20 ಸಂಧಿಗಳು) ಟ ಭೀಷ್ಮಪರ್ವ (10 ಸಂಧಿಗಳು)
ಟ ಸಭಾಪರ್ವ (16 ಸಂಧಿಗಳು) ಟ ದ್ರೋಣಪರ್ವ (20 ಸಂಧಿಗಳು)
ಟ ಅರಣ್ಯಪರ್ವ (23 ಸಂಧಿಗಳು) ಟ ಕರ್ಣಪರ್ವ (27 ಸಂಧಿಗಳು)
ಟ ವಿರಾಟಪರ್ವ (11 ಸಂಧಿಗಳು) ಟ ಶಲ್ಯಪರ್ವ (3 ಸಂಧಿಗಳು)
ಟ ಉದ್ಯೋಗಪರ್ವ (11 ಸಂಧಿಗಳು) ಟ ಗದಾಪರ್ವ (13 ಸಂಧಿಗಳು)











Be the first to review “ಕರ್ನಾಟಕ ಭಾರತ ಕಥಾಮಂಜರಿ / Karnataka Bharata Kathamanjari”