ಕಾರ್ಮುಗಿಲ ತಾರೆ / Karmugila Thare

90.00

ಲೇ.: ಡಾ|| ಆರತಿ ವೆಂಕಟೇಶ್ | Dr. Arathi Venkatesh

ಎರಡನೇ ಮುದ್ರಣ : 2016

ಪುಟಗಳು : ಕ್ರೌನ್ 1/8, 168

 

 

ಪ್ರಕಾಶನ : ಓಂ ಶಕ್ತಿ ಪ್ರಕಾಶನ

ವಿದ್ಯಾಭ್ಯಾಸದಲ್ಲಿ ಮಹತ್ಸಾಧನೆಯನ್ನೇ ಗುರಿಯನ್ನಾಗಿ ಇಟ್ಟುಕೊಂಡ ಅನೇಕ ಪೋಷಕರು ಮಕ್ಕಳನ್ನು ಮಾರ್ಕ್ಸ್‌ ತೆಗೆಯುವ ಮೆಷೀನ್‌ಗಳನ್ನಾಗಿ ಬೆಳೆಸುತ್ತಿರುವುದು ಒಂದು ವಿಪರ್ಯಾಸ: ಮಕ್ಕಳು ಸಾಧನೆಯತ್ತ ಸಾಗಬೇಕಾದರೆ ಅವರ ಆಸೆ ಹಾಗೂ ಧ್ಯೋಯಗಳು ಮಾರ್ಗದಲ್ಲಿ ಅವರನ್ನು ಹುರಿದುಂಬಿಸಿದರೆ ಆ ಮಕ್ಕಳು ಮುಂದೆ ದೇಶದ ಸತ್ಪ್ರಜೆಯಾಗುವುದರಲ್ಲಿ ಅನುಮಾನವಿಲ್ಲ.

ದಾಂಪತ್ಯದಲ್ಲಿ ಗಂಡು ಹೆಣ್ಣು ಎರಡು ರೇಖೆಗಳಾಗಿದ್ದರೂ ಒಂದು ಹಂತದಲ್ಲಿ ಆ ರೇಖೆಗಳೆರಡು ಸೇರಿದರೆ ಅದು ಅನುರೂಪ ದಾಂಪತ್ಯವಾಗುತ್ತದೆ.

Customer Reviews

There are no reviews yet.

Be the first to review “ಕಾರ್ಮುಗಿಲ ತಾರೆ / Karmugila Thare”

Your email address will not be published. Required fields are marked *