ಗೃಹ ದಹನ / Gruha Dahana

ಲೇ: ಬಂಗಾಳಿ ಮೂಲ : ಶರತ್‌ಚಂದ್ರ

ಕನ್ನಡಕ್ಕೆ : ಅರ್ಚನಾ ಭಾರದ್ವಾಜ್ | Archana Bhardwaj

 

ಶರತ್‌ಚಂದ್ರ ಚಟ್ಟೋಪಾಧ್ಯಾಯ ಸ್ವಾತಂತ್ರ್ಯಪೂರ್ವದ ಪ್ರಸಿದ್ಧ ಬಂಗಾಳಿ ಕಾದಂಬರಿಕಾರರು. ವಿಶ್ವಕವಿ ರವೀಂದ್ರನಾಥ ಠಾಕೂರರ ಸಮಕಾಲೀನ ವ್ಯಕ್ತಿ. ಶರತ್‌ಚಂದ್ರರು ರಚಿಸಿದ ಕಾದಂಬರಿಗಳು ನಿಂತ ನೀರಾಗಿದ್ದ ಬಂಗಾಳಿ ಸಾಹಿತ್ಯಕ್ಕೆ ಹೊಸ  ಹಾದಿಯನ್ನು ನಿರ್ಮಿಸಿಕೊಟ್ಟಿದ್ದವು. ಇವರು ಮೊಟ್ಟ ಮೊದಲ ಬಾರಿಗೆ ಸಮಾಜದ ಓರೆಕೋರೆ ರೀತೀನೀತಿಗಳನ್ನು ತಮ್ಮ ಸಾಹಿತ್ಯದಲ್ಲಿ ಒಡಮೂಡಿಸಿದರು.

Customer Reviews

There are no reviews yet.

Be the first to review “ಗೃಹ ದಹನ / Gruha Dahana”

Your email address will not be published. Required fields are marked *