ಪ್ರಕಾಶನ : ಸಾಹಿತ್ಯ ನಂದನ
ಮಲಯಾಳಂನಿಂದ ಕನ್ನಡಕ್ಕೆ ಭಾಷಾಂತರಿಸುವುದರಲ್ಲಿ ಸಿದ್ಧಹಸ್ತರಾದ ಸುರನಶೈಲಿಯ ಶ್ರೀ ‘ಎನ್ನೇಬಿ’ ಮೊಗ್ರಾಲ್ ಪುತ್ತೂರು ಅವರು ಅನುವಾದಿಸಿದ್ದಾರೆ. ಕೇರಳದ ಸೊಗಸಿಗೆ ಕನ್ನಡದ ಸೊಗಡನ್ನು ಬೆರೆಸಿ ಬರೆಯುವ ಇವರ ವಿಶಿಷ್ಟ ಶೈಲಿಯಿಂದ ಈ ಕಾದಂಬರಿ ಕ್ಷಣ ಕ್ಷಣಕ್ಕೂ ನಿಮ್ಮನ್ನು ಕುತೂಹಲದ ತುಟ್ಟತುದಿಗೆ ಒಯ್ದು ರೋಮಾಂಚನವನ್ನುಂಟು ಮಾಡುವುದರಲ್ಲಿ ಸಂದೇಹವಿಲ್ಲ.











Be the first to review “ಚಂದ್ರವಲ್ಲಿ / Chandravalli”