ಜೀವನ ಜಾಗೃತಿ – 2 / Jeevana Jagruthi – 2

300.00

ಅನುವಾದಕರು  : ಪ.ರಾ. ಕೃಷ್ಣಮೂರ್ತಿ | P R Krishna Murthy

ಮೊದಲ ಮುದ್ರಣ : 2016

ಪುಟಗಳು : ಡೆಮಿ 1/8, 504

 

ಪ್ರಕಾಶನ : ಸಾಹಿತ್ಯ ನಂದನ

ಯಾವುದೇ ಧ್ಯಾನ ತಂತ್ರಗಳನ್ನು ಅಭ್ಯಾಸ ಮಾಡಿದರೂ ಯಾವುದೇ ರೀತಿಯ ಪ್ರವಚನವನ್ನು ನೀಡಿದರೂ ಓಶೋರವರನ್ನು ಸ್ಪರ್ಶಿಸದೆ ಇರುವುದು ಇಂದು ಅಸಾಧ್ಯವಾಗಿದೆ. ಆಡುಮುಟ್ಟದ ಗಿಡವಿಲ್ಲ ಎಂಬ ನಾಣ್ಣುಡಿಗೆ ಓಶೋರವರೇ ನಿದರ್ಶನ. ಬದುಕಿನಲ್ಲಿ ಓದಿರುವ ಗ್ರಂಥಗಳು 16,500 ಇರಬಹುದು. ಹಿಂದಿ, ಇಂಗ್ಲೀಷಿನಲ್ಲಿ ನೀಡಿದ ಪ್ರವಚನಗಳೇ ಅಸಂಖ್ಯ. ಇಡೀ ಪ್ರಪಂಚವನ್ನು ಪ್ರವಾಸ ಮಾಡಿ ದೇಶ, ಭಾಷೆ, ಸಂಸ್ಕೃತಿಯನ್ನು ಅಭ್ಯಾಸ ಮಾಡಿ ಎಲ್ಲ ಕಡೆ ತಮ್ಮದೇ ಶೈಲಿಯಿಂದ ನೇರ ನುಡಿಯಿಂದ ತಾವೇ ಒಂದು ರೀತಿಯಲ್ಲಿ ವಿಶಿಷ್ಟವಾದ “ತಾವೊ” ಆಗಿದ್ದರು.

Customer Reviews

There are no reviews yet.

Be the first to review “ಜೀವನ ಜಾಗೃತಿ – 2 / Jeevana Jagruthi – 2”

Your email address will not be published. Required fields are marked *