ಫಿಡೆಲ್ ಕ್ಯಾಸ್ಟ್ರೊ / Fiddle Castro

45.00

ಮೂಲ ಲೇ.: ಡಾ. ಕೊಂಡಾವೀಟಿ ಮುರಳಿ | Dr. Kondaveeti Murali

ಕನ್ನಡಕ್ಕೆ : ಮಹಾಂತೇಶ್ ಬಿದರಿಮಠ

ಪ್ರಥಮ ಮುದ್ರಣ : 2017

ಪುಟಗಳು : ಡೆಮಿ 1/8, 56

 

ಪ್ರಕಾಶನ : ಹೇಮಂತ ಸಾಹಿತ್ಯ

ಫಿಡೆಲ್ ಕ್ಯಾಸ್ಟ್ರೊ ಕ್ಯೂಬಾ ದೇಶದ ಕ್ರಾಂತಿಯಲ್ಲಿ ಅತಿ ಪ್ರಮುಖ ವ್ಯಕ್ತಿ 1976 ರಿಂದ 2008 ರವರೆಗೆ (32 ವರ್ಷ) ಕ್ಯೂಬಾ ದೇಶದ ಅಧ್ಯಕ್ಷರಾಗಿದ್ದು, ಜನರಿಗೆ ಮಾರ್ಕ್ಸಿಸ್ಟ್‌ ಸಿದ್ಧಾಂತವನ್ನು ಪರಿಚಯಿಸಿ ಮನವರಿಕೆ ಮಾಡಿ ಸೋವಿಯತ್ ಯೂನಿಯನ್‌ನ ಹೀರೋ ಆಗಿ ಐದು ಬಾರಿ ಆರ್ಡರ್ ಆಫ್ ಲೆನಿನ್ ಪ್ರಶಸ್ತಿಯನ್ನೂ, ಲೇನಿನ್ ಶಾಂತಿ ಪ್ರಶಸ್ತಿಯನ್ನೂ ಮತ್ತು ಜ್ಯೂಬೀಲೀ ಮೆಡಲನ್ನೂ ಪಡೆದ ರಾಜಕೀಯ ನಾಯಕ.

Customer Reviews

There are no reviews yet.

Be the first to review “ಫಿಡೆಲ್ ಕ್ಯಾಸ್ಟ್ರೊ / Fiddle Castro”

Your email address will not be published. Required fields are marked *