ದೇವಾ ದಾಸು / Deva Das

ಲೇ: ಬಂಗಾಳಿ ಮೂಲ : ಶರತ್‍ಚಂದ್ರ | Sharath Chandra

ಕನ್ನಡ ಅನುವಾದ : ಅರ್ಚನಾ ಭಾರದ್ವಾಜ್ | Archana Bhardwaj

ಪ್ರಥಮ ಮುದ್ರಣ : 2014

ಪ್ರಕಾಶನ : ಸಾಹಿತ್ಯ ನಂದನ

ಸ್ತ್ರೀಯರ ಮೇಲೆ ನಡೆಯುತ್ತಿರುವ ಅನ್ಯಾಯ, ಅಕ್ರಮ, ಶೋಷಣೆ, ದೌರ್ಜನ್ಯಗಳನ್ನು ಬಹಿರಂಗಗೊಳಿಸಿ, ಜಮೀನ್ದಾರಿ ಅನಿಷ್ಟ ಪದ್ದತಿಗಳ ಡಂಭಾಚಾರಗಳನ್ನು ಎತ್ತಿ ತೋರಿಸಿ, ಈ ಪರಿಸ್ಥಿತಿಗಳಿಗೆ ಕಾರಣಕಾರರು ಎಂದು ತಮ್ಮ ಕೃತಿಗಳಲ್ಲಿ ವಾಗ್ಬಾಣಗಳನ್ನು ಸಮಾಜಕ್ಕೆ ಗುರಿಯಿಟ್ಟು ಪ್ರಶ್ನಿಸುತ್ತಾರೆ ಶರತ್‌ಚಂದ್ರ. ಹಾಗಾಗಿಯೇ ಬೆಂಗಾಲೀ ಓದುಗರು ಇವರನ್ನು ಮೆಚ್ಚಿಕೊಂಡಷ್ಟು ಬೇರೆ ಯಾವ ಬೆಂಗಾಲೀ ಲೇಖಕರನ್ನೂ ಮೆಚ್ಚಿಕೊಂಡಿಲ್ಲ.

Customer Reviews

There are no reviews yet.

Be the first to review “ದೇವಾ ದಾಸು / Deva Das”

Your email address will not be published. Required fields are marked *