ಪ್ರಕಾಶನ : ಇಂದಿರಾ ಪ್ರಕಾಶನ
ಹೆಣ್ಣು ಹುಟ್ಟಿತೆಂದರೆ ಅವಳಿಗೊಂದು ಮದುವೆ ಮಾಡಿ ಬೇರೆಯ ಮನೆ ಬೆಳಗಿಸಲು ಕಳಿಸುವುದೊಂದೇ ತಂದೆತಾಯಿಯ ಹಾರೈಕೆ. ಆದರೆ ಆ ಹೆಣ್ಣಿಗೊಂದು ತನ್ನದೇ ಆದ ಧ್ಯೇಯ, ಆಸೆ ಆಕಾಂಕ್ಷೆ ಇರುತ್ತದೆ ಎಂದು ಯೋಚಿಸುವುದಿಲ್ಲ. ಅವಳ ಬದುಕನ್ನು ಅವಳೇ ರೂಪಿಸಿಕೊಳ್ಳುವ ವಿದ್ಯೆ, ಬದುಕನ್ನು ಎದುರಿಸಿ ಕಷ್ಟ ಸುಖಗಳನ್ನು ಎದುರಿಸಲು ಬೇಕಾಗುವ ಧೈರ್ಯ, ಅನುಭವ ಗಳಿಸಬಲ್ಲ ಒಬ್ಬ ಹೆಣ್ಣಿನ ಚಿತ್ರಣವನ್ನು ಈ ಕಥೆಯಲ್ಲಿ ರೂಪಿಸಲು ಪ್ರಯತ್ನಿಸಿದ್ದೇನೆ – ಲೇಖಕಿ.











Be the first to review “ನಮ್ಮ ಮನೆ ಬೆಳಕು / Namma Mane Belaku”