ನವೋದಯ ಕಾವ್ಯದಲ್ಲಿ ಅನುಭಾವದ ಅಂಶಗಳು / Navodaya Kavyadalli Anubhavada Amshagalu

160.00

ಲೇ.: ಡಾ. ಡಿ. ಮಂಗಳಾ ಪ್ರಿಯದರ್ಶಿನಿ | Dr D Mangala Priyadarshini

ದ್ವಿತೀಯ ಮುದ್ರಣ : 2015

ಪುಟಗಳು : ಡೆಮಿ 1/8, 232

 

 

ಪ್ರಕಾಶನ : ಹೇಮಂತ ಸಾಹಿತ್ಯ

ಲೇಖಕಿಯವರು ತಮ್ಮ ವಿಸ್ತಾರವಾದ ಅಧ್ಯಯನ, ಆಳವಾದ ಚಿಂತನೆ ಮತ್ತು ವಿಶ್ಲೇಷಣಾ ಸಾಮರ್ಥ್ಯಗಳಿಂದ ‘ನವೋದಯ ಕಾವ್ಯ’ ದಲ್ಲಿ ಅನುಭಾವದ ಹೊಳಹುಗಳನ್ನು ಪದರ ಪದರವಾಗಿ ಗುರುತಿಸುತ್ತ ನವೋದಯ ಕಾವ್ಯ ಅಧ್ಯಯನದ ಗಡಿ-ಗೆರೆಗಳನ್ನು ಗಣನೀಯವಾಗಿ ವಿಸ್ತರಿಸಿದ್ದಾರೆ.

ವಿಷಯ ಸೂಚಿ ವಿವರ

ಅಧ್ಯಾಯ 1 – ‘ಅನುಭಾವ’ ಅದರ ವ್ಯಾಖ್ಯೆ ವ್ಯಾಪ್ತಿ

ಅಧ್ಯಾಯ 2 – ಅನುಭಾವದ ಪಥ

ಅಧ್ಯಾಯ 3 – ಅನುಭಾವಿಕ ಹಂತದ ವಿವಿಧ ಅನುಭವಗಳು

ಅಧ್ಯಾಯ 4 – ಅನುಭಾವದ ಮಾದರಿಗಳು, ಅವುಗಳ ವರ್ಗೀಕರಣ ಹಾಗೂ ಅವುಗಳ ಆಶಯ.

ಅಧ್ಯಾಯ 5 – ಅನುಭಾವಿಕ ಹಂತದ ಲಕ್ಷಣಗಳು

ಅಧ್ಯಾಯ 6 – ಕೆಲವು ಸಂಬಂಧಗಳು

ಅಧ್ಯಾಯ 7 – ಅನುಭಾವ ಮತ್ತು ತರ್ಕ

ಅಧ್ಯಾಯ 8 – ಅನುಭಾವದ ಮೌಲ್ಯ ವಿವೇಚನೆ.

Customer Reviews

There are no reviews yet.

Be the first to review “ನವೋದಯ ಕಾವ್ಯದಲ್ಲಿ ಅನುಭಾವದ ಅಂಶಗಳು / Navodaya Kavyadalli Anubhavada Amshagalu”

Your email address will not be published. Required fields are marked *