ಪ್ರಕಾಶನ : ಹೇಮಂತ ಸಾಹಿತ್ಯ
ಪುರಾಣಗಳು ಹದಿನೆಂಟಿವೆ. ಇವುಗಳಲ್ಲಿ ಸಹಾಯವಾಗಿ ಉಪಪುರಾಣಗಳೂ ಹುಟ್ಟಿವೆ. ಹದಿನೆಂಟು ಪುರಾಣಗಳಲ್ಲಿ ಒಂದಾದ ಪದ್ಮಪುರಾಣವು ಇತರ ಪುರಾಣಗಳೆಲ್ಲಕ್ಕಿಂತಲೂ ಯೋಗ್ಯತೆಯಲ್ಲೂ ಗ್ರಂಥದ ಪರಿಮಿತಿಯಲ್ಲಿಯೂ ದೊಡ್ಡದು. ಮಹಾಭಾರತ, ರಾಮಾಯಣಾದಿಗಳು ಒಂದೊಂದು ವ್ಯಕ್ತಿಯ ವಿಷಯ್ವನ್ನೇ ಎತ್ತಿ ಪದ್ಮಪುರಾಣವು ಪೂರ್ತಿಯಾಗಿ ಹೇಳಿದ್ದರೂ ಅವುಗಳಿಗಿಂತಲೂ ಆ ವ್ಯಕ್ತಿಯ ವಿಷಯವು ಪದ್ಮಪುರಾಣದಲ್ಲಿ ಆದಿ, ಭೂಮಿ, ಬ್ರಹ್ಮ ಪಾತಾಳ, ಸೃಷ್ಟಿ, ಉತ್ತರ ಖಂಡಗಳೆಂದು ಆರು ಭಾಗಗಳಾಗಿ ವಿಂಗಡಿಸಿದ್ದಾರೆ.






Be the first to review “ಪದ್ಮಮಹಾ ಪುರಾಣಂ / Padmamaha Puranam”