- ಪ್ರಕಾಶನ : ಸಾಹಿತ್ಯ ನಂದನ
ಅವತಾರ ಕಥೆಗಳಲ್ಲಿನ ಮುಖ್ಯ ಪ್ರಸಂಗಗಳು:
ಪ್ರಥಮ ಸ್ಕಂದ : ಶ್ರೀ ಮದ್ಭಾಗವತ ರಚನಾರಂಭೆ, ನಾರದನ ಪೂರ್ವ ವತ್ತಾಂತ, ಅಶ್ವತ್ಥಾಮನಿಗಾ ಅಪಮಾನ, ಪರೀಕ್ಷಿತನ ರಕ್ಷಣೆ, ದ್ವಾರಕೆಗೆ ಶ್ರೀ ಕೃಷ್ಣನಾಗಮನ, ಪರೀಕ್ಷಿತನ ಜನನ, ಚಿಂತಿಸಿದ ಧರ್ಮಜ, ಕೃಷ್ಣನಿರ್ಯಾಣದ ಸುದ್ದಿ, ಪರೀಕ್ಷಿತನಿಗೆ ಶೃಂಗಿಯ ಶಾಪ.
ದ್ವಿತೀಯ ಸ್ಕಂದ : ಭಕ್ತಿ ಮಾರ್ಗ, ಲೀಲಾವತಾರಗಳು
ತೃತೀಯ ಸ್ಕಂದ : ವಿದುರನ ತೀರ್ಥಯಾತ್ರೆ, ವಿದುರ-ಮೈತ್ರೇಯೀ ಸಂವಾದ, ಸ್ವಯಂಭೂಮನುವಿನಿಂದ ಪ್ರಜಾಭಿವೃದ್ಧಿ, ಹಿರಣ್ಯಕ್ಷ-ಹಿರಣ್ಯಕಶಿಪು, ಯಕ್ಷಾದಿ ದೇವತೆಗಳ ಸೃಷ್ಟಿ, ಕರ್ದಮ-ದೇವಹೂತಿಗಳ ವಿವಾಹ, ಕರ್ದಮನ ಗೃಹಸ್ಥ ಬಾಳುವೆ, ಕಪಿಲಾವತಾರ, ದೇವಹೂತಿಗೆ ಜಜಾನೋಪದೇಶ.
ಚತುರ್ಥ ಸ್ಕಂದ : ಕರ್ದಮ ಪ್ರಜಾಪತಿಯ ಸಂತತಿ, ದಕ್ಷನ ಕೋಪ, ದಕ್ಷಯಜ್ಞಕ್ಕೆ ಹೋಗಲು ಸತಿಯ ಬಯಕೆ, ಯಜ್ಞಧ್ವಂಸ, ಬ್ರಹ್ಮನಲ್ಲಿ ಮೊರೆ, ಧ್ರುವೋಪಖ್ಯಾನವೇನು, ಪೃಥು ಚಕ್ರವರ್ತಿ, ಜ್ಞಾನಮಾರ್ಗದ ಉಪದೇಶ, ಪ್ರಚೇತಸರಿಗೆ ವರರ್ಪದಾನ.
ಪಂಚಮಸ್ಕಂದ : ಪ್ರಿಯವ್ರತ, ಅಗ್ನೀಧ್ರು, ಋಷ್ಯಭಾವತಾರ, ಹಿತೋಪದೇಶ, ಬ್ರಾಹ್ಮಣನಾಗಿ ಭರತ, ಸಪ್ತದ್ವೀಪ ವರ್ಣನೆ, ನಕ್ಷತ್ರಲೋಕ
ಷಷ್ಟಮ ಸ್ಕಂದ : ಅಜಾಮಿಳೋಪಾಖ್ಯಾನ, ಬೃಹಸ್ಪತಿಯ ಕೋಪ, ವಿಶ್ವರೂಪನ ಗುರುತ್ವ, ಇಂದ್ರನಿಂದ ವಿಶ್ವರೂಪನ ಸಂಹಾರ, ವೃತ್ತಾಸುರ, ಚಿತ್ರಕೇತು, ಪಾರ್ವತೀದೇವಿಯ ಶಾಪ, ಸೂರ್ಯಾದಿಗಳ ಸಂತಾನ ಕ್ರಮ.
ಸಪ್ತಮ ಸ್ಕಂದ : ದ್ವಾರಪಾಲಕರಿಗೆ ಸನಕಾದಿಗಳಿಂದ ಶಾಪ, ಸುಯಜ್ಞ, ಹಿರಣ್ಯಕಶಿಪುವಿಗೆ ವರ್ಪದಾನ, ಪ್ರಹ್ಲಾದ ಚರಿತ್ರೆ, ನರಸಿಂಹಾವತಾರ, ತ್ರಿಪುರಾಸುರ ಸಂಹಾರ, ವರ್ಣಾಶ್ರಮ ಧರ್ಮಗಳು, ಪ್ರಹ್ಲಾದ ಅಜಗರ, ನಾರದನ ಪೂರ್ವಜನ್ಮ ವೃತ್ತಾಂತ
ಅಷ್ಟಮ ಸ್ಕಂದ : ಗಜೇಂದ್ರ ಮೋಕ್ಷ, ಕ್ಷೀರಸಾಗರ ಮಥನ, ಕರ್ಮಾವತಾರ, ದೇವಾಸುರ, ಸಮರ, ವಾಮನಾವತಾರ, ತ್ರಿವಿಕ್ರಮ ಮೂರ್ತಿ, ಮತ್ಸಾವತಾರ
ನವಮಸ್ಕಂದ : ಅಂಬರೀಷ, ಇಕ್ಷ್ವಾಕು ವಂಶ, ಸಗರ, ಶ್ರೀರಾಮನ ಚರಿತ್ರೆ, ಭವಿಷ್ಯದ್ರಾಜ, ಚಂದ್ರವಂಶ, ಪರಶುರಾಮ, ಯಾಯಾತಿ, ಭರತ, ರಂತಿದೇವ, ಯದುವಂಶ.
ದಶಮಸ್ಕಂದ : ಶ್ರೀಕೃಷ್ಣನ ಅವತಾರ, ದೇವಕೀ-ವಸುದೇವರ ಪೂರ್ವ ವೃತ್ತಾಂತ, ಪೂತಣಿ, ತೃಣಾವರ್ತ, ಮಣ್ಣುತಿಂದು ವಿಶ್ವ ತೋರಿಸಿದ, ನಂದ ಯಶೋಧರ ಪೂರ್ವ ವೃತ್ತಾಂತ, ಮೊಸರಿನ ಗಡಿಗೆಯೊಡೆಯಿತು. ಯಶೋದ ಹಿಡಿದುಕೊಂಡಳು, ಬೃಂದಾವನಾಗಮನ, ವತ್ಸಾಸುರ-ಬಕಾಸುರರು, ಕಾಳಿಯ ಮರ್ದನ, ಕಾಳಿಂಗನ ಪೂರ್ವಕಥೆ, ಕಾಳ್ಗಿಚ್ಚು ಕಬಳಿಸಿದ ಶ್ರೀಕೃಷ್ಣ, ಪ್ರಲಂಬನ ವಧೆ, ಗೋಪಿಕಾ ವಸ್ತ್ರಾಹರಣ, ಗೋವರ್ಧನೋದ್ಧರಣ, ಶರದ್ರಾತ್ರಿಯಲ್ಲಿ ವೇಣುಗಾನ, ಗೋಪೀಗೀತ, ರಾಸಕ್ರೀಡೆ, ಜಲಕ್ರೀಡೆ, ಸುದರ್ಶನನ ಶಾಪವಿಮೋಚನೆ, ಶಂಖಚೂಡ, ವೃಷಭಾಸುರ, ಕೇಶೀವ್ಯೋಮಾಸುರ ಸಂಹಾರ, ಕಂಸವಧೆ, ಉಗ್ರಸೇನನ ಪಟ್ಟಾಭಿಷೇಕ, ಭ್ರಮರ ಗೀತೆ, ಮುಚುಕುಂದ, ರುಕ್ಮಿಣೀ ಕಲ್ಯಾಣ.
ದಶಮಸ್ಕಂದ : ಉತ್ತರಭಾಗ – ನರಕಾಸುರ ಸಂಹಾರ, ಬಾಣಾಸುರನಿಗೆ ಶಿವನ ಅನುಗ್ರಹ, ಉಷಾಸುಂದರಿ ಅನಿರುದ್ಧ, ನೃಗ ಮಹಾರಾಜ, ಗೋಪಾಲಕರಲ್ಲಿಗೆ ಬಂದ ಬಲರಾಮ, ದ್ವಿವಿಧ ವಾನರ ವಧೆ, ಶಿಶುಪಾಲ ವಧೆ, ಸಾಳ್ವನ ದಂಡಯಾತ್ರೆ, ದಂತವಕ್ತ್ರನ ಸಂಹಾರ, ಬಲರಾಮನ ತೀರ್ಥಯಾತ್ರೆ, ಕುಚೇಲೋ ವ್ಯಾಖ್ಯಾನ, ಸುಭದ್ರಾ ಪರಿಣಯ, ಶ್ರುತೀಗೀತ, ವೃಕಾಸುರ.
ಏಕಾದಶ ಸ್ಕಂದ : ವಿದೇಹರ್ಷಭ ಸಂವಾದ, ದ್ವಾರಕೆಗೆ ಬ್ರಹ್ಮಾದಿಗಳ ಆಗಮನ, ಶ್ರೀಕೃಷ್ಣ ಬಲರಾಮರ ವೈಕುಂಠ ಪ್ರವೇಶ.
ದ್ವಾದಶ ಸ್ಕಂದ : ಕಲ್ಪ ಪ್ರಳಯ ಪಕಾರ, ಸರ್ಪಯಾಗ, ವೇದಪುರಾಣ ವ್ಯಾಪ್ತಿ, ಮಾರ್ಕಂಡೇಯೋಪಾಖ್ಯಾನ, ದ್ವಾದಶಾದಿತ್ಯರು, ಪ್ರಶಸ್ತಿ.






Be the first to review “ಶ್ರೀ ಮಹಾಭಾಗವತ / Sri Mahabhagavatha”