ಪ್ರಕಾಶನ : ಹೇಮಂತ ಸಾಹಿತ್ಯ
ಡಾ. ರಂಗನಾಥ ಶ್ರೀನಿವಾಸ ಮುಗಳಿ ಕನ್ನಡ ಸಾಹಿತ್ಯ ಚರಿತ್ರೆಯ ಮುಖ್ಯ ಶಿಲ್ಪಿ. ರಂ. ಶ್ರೀ. ಮುಗಳಿ ರಸಿಕ ರಂಗ ಎಂದು ಸಾಹಿತ್ಯಕ ವಲಯದಲ್ಲಿ ತಮ್ಮ ಛಾಪು ಮೂಡಿಸಿರುವ ಇವರು ಗಡಿ ಪ್ರದೇಶದಳಲ್ಲಿ ಮಾಡಿದ ಕನ್ನಡ ಕೆಲಸ ದೊಡ್ಡದು. ಮೇಷ್ಟ್ರಾಗಿ, ಸಂಘಟಕರಾಗಿ ಇತಿಹಾಸಕಾರರಾಗಿ ಮುಗಳಿ ಕನ್ನಡಿಗರಿಗೆ ಸ್ಮರಣೀಯರು.
ಮಹಾತ್ಮ ಗಾಂಧಿ ಅವರ ಅಸಹಕಾರ ಚಳವಳಿಯ ಕರೆಗೆ ಶಾಲಾ ದಿನಗಳಲ್ಲಿ ಓಗೊಟ್ಟಿದ್ದ ರಂ. ಶ್ರೀ. ಮುಗಳಿ ಅವರ ಆಸಕ್ತಿಯ ಇನ್ನೊಂದು ಮಗ್ಗುಲನ್ನು ಹದಗೊಳಿಸಿದ್ದು ಧಾರವಾಡದ ಸಾಂಸ್ಕೃತಿಕ ಸಂಗ.










Be the first to review “ಪ್ರಾಚೀನ ಕನ್ನಡ ಸಾಹಿತ್ಯ ರೂಪಗಳು / Pracheena Kannada Sahithya Rupagalu”