ಬಯಸಿದ ಸಿರಿ ಸಿಕ್ಕಿತು / Bayasida Siri Sikkithu

80.00

ಲೇ.: ಹೆಚ್. ಜಿ. ರಾಧಾದೇವಿ | HG Radhadevi

ದ್ವಿತೀಯ ಮುದ್ರಣ : 2012

ಪುಟಗಳು : ಡೆಮಿ 1/8, 152

 

ಪ್ರಕಾಶನ : ಶ್ರೀ ಲಕ್ಷ್ಮಿವೆಂಕಟೇಶ್ವರ ಪ್ರಕಾಶನ

ಈ ಕಾದಂಬರಿಯಲ್ಲಿ ಅಬಲೆಯೊಬ್ಬಳು ಸಬಲೆಯಾಗಿ ಪರಿವರ್ತಿತವಾದ ಕಥೆ. ವರದಕ್ಷಿಣೆಯ ದಳ್ಳುರಿಗೆ ತನ್ನ ಬದುಕು ಆಹುತಿಯಾದಾಗ ಹೆದರದೆ ತನ್ನ ಬದುಕನ್ನು ದಿಟ್ಟತನದಿಂದ ಸ್ಥಾಪಿಸಿಕೊಂಡು ನೂರಾರು ನೊಂದ ಮಹಿಳೆಯರು ತನ್ನ ಬಳಿ ಆಶ್ರಯ ಪಡೆಯಲು ಕಾರಣವಾಗುತ್ತಾಳೆ.

Customer Reviews

There are no reviews yet.

Be the first to review “ಬಯಸಿದ ಸಿರಿ ಸಿಕ್ಕಿತು / Bayasida Siri Sikkithu”

Your email address will not be published. Required fields are marked *