ಪ್ರಕಾಶನ : ಶ್ರೀ ಲಕ್ಷ್ಮಿವೆಂಕಟೇಶ್ವರ ಪ್ರಕಾಶನ
ಈ ಕಾದಂಬರಿ ನಾಯಕಿ ಸರಳ ತನ್ನ ಬದುಕಿನ ನೌಕೆ ನಡುನೀರಿನಲ್ಲಿ ನಿಂತಾಗ ದಿಕ್ಕುಗೆಟ್ಟು ಹತಾಶಳಾದಳು. ಆಗ ಅವಳಿಗೆ ತನ್ನ ಬದುಕು ಮುನ್ನಡೆಯಲು ಚುಕ್ಕಾಣಿ ಸಿಕ್ಕಿದ್ದು ಹೇಗೆ? ಅವಳ ಬದುಕಿಗೆ ಭಾಗ್ಯ ನಿಧಿಯಾಗಿ ಬಂದವರು ಯಾರು? ಮೊದಲಾದುವಕ್ಕೆ ಆಕರ್ಷಕ ಹಾಗೂ ಸರಳ ಶೈಲಿಯ ಕಾದಂಬರಿ ಓದಿ….











Be the first to review “ಬಾಳಿನ ಭಾಗ್ಯ ನಿಧಿ / Balina Bagya Nidhi”