ಭೂಮಿತಾಯಿ, ಚಿರಂಜೀವಿ ಮತ್ತು ಮುಡಿಮಲ್ಲಿಗೆ / Bhumitayi, Chiranjeevi Mattu Mudimallige

275.00

ಲೇ. : ಅ.ನ.ಕೃ. | A Na Krishnaraya

ಮೂರನೇ ಮುದ್ರಣ : 2016

ಪುಟಗಳು : ಡೆಮಿ 1/8, 416

 

ಪ್ರಕಾಶನ : ಹೇಮಂತ ಸಾಹಿತ್ಯ

‘ಭೂಮಿತಾಯಿ’ ಕಾದಂಬರಿಯನ್ನು ಇಂದಿನ ಜೀವನದ ಅಣುಚಿತ್ರ ಎಂದು ಭಾವಿಸಬಹುದು. ಆರೇಳು ದಶಕಗಳ ಮಹಾತಪಸ್ಸಿನಿಂದ ಜನ್ಮತಾಳಿ, ನಮ್ಮ ಬಿಡುಗಡೆಯನ್ನು ಸಾಧಿಸಿದ ಮಹಾಸಂಸ್ಥೆ ಇಂದು ಕುಸಿದು ಬೀಳುತ್ತಿರುವುದನ್ನು ನಾವೇ ಕಣ್ಣಾರೆ ಕಾಣುತ್ತಿದ್ದೇವೆ. ಭೂಮಿತಾಯಿ ಸಮಕಾಲೀನ ಜೀವನದ ರುದ್ರಚಿತ್ರವಾಗಿರುವುದಲ್ಲದೆ ‘ಎಚ್ಚರಿಕೆ’ಯೂ ಆಗಿದೆ. ಶೋಷಣೆಯಿಂದ ಯಾವನೂ ತನ್ನನ್ನಾಗಲೀ, ತನ್ನ ಜಾತಿಯನ್ನಾಗಲಿ, ತನ್ನ  ನಾಡನ್ನಾಗಲಿ ಕಟ್ಟಲು ಸಾಧ್ಯವಿಲ್ಲ ಎನ್ನುವ ಕಟು ಸತ್ಯ ಘೋಷಣೆಯೇ ಈ ಕಾದಂಬರಿಯ ಪಾಂಜಜನ್ಯ.

Weight 0.300 kg
book-author

Customer Reviews

There are no reviews yet.

Be the first to review “ಭೂಮಿತಾಯಿ, ಚಿರಂಜೀವಿ ಮತ್ತು ಮುಡಿಮಲ್ಲಿಗೆ / Bhumitayi, Chiranjeevi Mattu Mudimallige”

Your email address will not be published. Required fields are marked *