ಮಕ್ಕಳ ಹೆಸರಿನ ಪ್ರಪಂಚ / Makkala Hesarina Prapancha

75.00

ಲೇ.: ಮೂಲ-ಯಂಡಮೂರಿ ವಿರೇಂದ್ರನಾಥ

ಕನ್ನಡಕ್ಕೆ : ಯತಿರಾಜ್ ವೀರಾಂಬುದ್ಧಿ | Yatiraj Veerambudi

ಪ್ರಥಮ ಮುದ್ರಣ : 2017

ಪುಟಗಳು : ಡೆಮಿ 1/8, 124

 

 

ಪ್ರಕಾಶನ : ಸಾಹಿತ್ಯ ನಂದನ

ಈ ಪುಸ್ತಕದಲ್ಲಿ ಅಕಾರಾದಿಯಾಗಿ ಪುಲ್ಲಿಂಗಕ್ಕೆ ಸಲ್ಲುವ ಹೆಸರುಗಳೂ ಸ್ತ್ರೀಲಿಂಗಕ್ಕೆ ಸಲ್ಲುವ ಹೆಸರುಗಳೂ ಸುಮಾರು 10,000ಕ್ಕೂ ಮೀರಿವೆ. ಜೊತೆಗೆ ಸಂಖ್ಯಾಶಾಸ್ತ್ರದಲ್ಲಿ ನಂಬಿಕೆ ಇರುವವರಿಗೆ ಕೆಲವು ಸಲಹೆ ಸೂಚನೆಗಳಿವೆ. ಹೆಸರಿನ ಹುಡುಕುವಿಕೆಯಲ್ಲಿ ಬಹಳ ಹೆಚ್ಚಿನ ವೇಳೆಯನ್ನು ವ್ಯಯಿಸುವ ಬದಲು ಹೆಸರಿನ ಆರಂಭ ಯಾವ ಅಕ್ಷರದಿಂದಾಗಬೇಕು ಹಾಗೂ ಎಷ್ಟು  ಅಕ್ಷರಗಳಿರಬೇಕು ಎಂಬುದನ್ನು ನಿರ್ಧರಿಸಿಕೊಂಡು ಈ ನಾಮಕೋಶವನ್ನು ತಿರುವಿಹಾಕಿದರೆ ನಿಮ್ಮ ಕೆಲಸ ಸುಲಭವಾಗುವುದು.

Customer Reviews

There are no reviews yet.

Be the first to review “ಮಕ್ಕಳ ಹೆಸರಿನ ಪ್ರಪಂಚ / Makkala Hesarina Prapancha”

Your email address will not be published. Required fields are marked *