ಪ್ರಕಾಶನ : ಇಂದಿರಾ ಪ್ರಕಾಶನ
ಮನೋರೋಗವು ವಂಶಪಾರಂಪರ್ಯವೆಂದೂ, ಶಾಶ್ವತವಾಗಿ ಗುಣಪಡಿಸಲಾಗದಂತಹ ಕಳಂಕವೆಂದೂ ಜನಗಳು ಈಗಲೂ ಮೂಢನಂಬಿಕೆಗಳಿಗೆ ಬಲಿಯಾಗಿ ಮನೋರೋಗಿಗಳನ್ನು ಅಸ್ಪೃಶ್ಯರಂತೆ ದೂರವಿಡುತ್ತಾರೆ.
ನಾನು ಈ ಕಾದಂಬರಿಯ ಮೂಲಕ ಮನೋರೋಗಿಯೊಬ್ಬಳು ಪ್ರೀತಿ, ವಿಶ್ವಾಸ ಹಾಗೂ ಮಾನವೀಯತೆ ಯಿಂದ ಮೆರೆದು ಸಮಾಜದಲ್ಲಿ ತಾನೂ ಒಬ್ಬಳಾಗುವಂತೆ ತನ್ನ ವ್ಯಕ್ತಿತ್ವದೊಡನೆ ಹೇಗೆ ವಿಜೃಂಭಿಸುತ್ತಾಳೆ ಎಂಬುದನ್ನು ವಿವರಿಸಿದ್ದೇನೆ.









Be the first to review “ಮಾ ಫಲೇಷು ಕದಾಚನ / Maa Paleshu Kadachana”