ಮೃತ್ಯು ಚುಂಬನ / Mruthyu Chumbana

120.00

ಲೇ: ಮಲ್ಲಾದಿ ವೆಂಕಟಕೃಷ್ಣಮೂರ್ತಿ

ಕನ್ನಡಕ್ಕೆ : ಬೇಲೂರು ಕೃಷ್ಣಕುಮಾರ್ | Beluru Krishna Kumar

ದ್ವಿತೀಯ ಮುದ್ರಣ : 2012

ಪುಟಗಳು : ಡೆಮಿ 1/8, 216

 

 

ಪ್ರಕಾಶನ : ಸಾಹಿತ್ಯ ನಂದನ

ಮನುಷ್ಯನಿಗೆ ಏನೆಲ್ಲಾ ಇದ್ದರೂ ಇನ್ನೂ ಬೇಕೆಂಬ ಆಸೆ ಬಿಡದು. ಕಾಮಾಂಧನಾದರಂತೂ ಹೇಳುವುದೇ ಬೇಡ. ‘ಕಾಮಾತುರಾಣಾಂ ನ ಭಯ ನ ಲಜ್ಜಾ’ ಎಂಬ ಉಕ್ತಿ ಇದೆ. ಅದರಂತೆ ಈ  ಕಾದಂಬರಿಯಲ್ಲಿ ಬರುವ ಚಂದ್ರಮೌಳಿ. ದಯಾಕರ್, ಮೈಕೇಲ್ ಪಾತ್ರಗಳ ನಡುವೆ ನಡೆಯುವ ಕುತೂಹಲ ಚಿತ್ರಣವೇ “ಮೃತ್ಯುಚುಂಬನ”

SKU: mruthyu-chumbana
Category:

Customer Reviews

There are no reviews yet.

Be the first to review “ಮೃತ್ಯು ಚುಂಬನ / Mruthyu Chumbana”

Your email address will not be published. Required fields are marked *