ಪ್ರಕಾಶನ : ಸಾಹಿತ್ಯ ನಂದನ
ಈ ಕಾದಂಬರಿಯ ಕಥಾವಸ್ತು ಚಿಕ್ಕ ವಯಸ್ಸಿನ ಬದುಕಿನ ಹೊಂಗನಸು ಮತ್ತು ವೈವಾಹಿಕ ಜೀವನದ ಮೆಟ್ಟಿಲೇರುವ ಪೂಜಿತಾಗೆ ಶಸ್ತ್ರಚಿಕಿತ್ಸೆಯಲ್ಲಿ ಅವಳ ಹೆಣ್ತನ, ತಾಯ್ತನದ ಬಲಿಯಾಗುತ್ತದೆ. ಅದನ್ನು ಅವಳು ಹೇಗೆ ಎದುರಿಸುತ್ತಾಳೆ? ಅದರಿಂದ ಅವಳ ಸುತ್ತಮುತ್ತಲಿನ ವ್ಯಕ್ತಿಗಳ ಬದುಕಿನಲ್ಲಿ ಬಿರುಗಾಳಿಯೇಕೆ ಏಳುತ್ತದೆ ಎನ್ನುವುದೇ ಕಾದಂಬರಿಯ ಕಥೆ.











Be the first to review “ಮೊದಲು ಮಾನವನಾಗು / Modalu Manavanagu”