ಪ್ರಕಾಶನ : ಇಂದಿರಾ ಪ್ರಕಾಶನ
ಶಾಕಾಹಾರಿ ಅಡುಗೆ ಹೇಗೆಲ್ಲಾ ಮಾಡಬಹುದು ಎಂಬ ಬಗೆಗೆ ವಿಸ್ತೃತವಾದ ವಿವರವಿದೆ. ಶುಚಿ-ರುಚಿ ಹಾಗೂ ಸುಲಭದರಲ್ಲಿ ಆರೋಗ್ಯಕ್ಕೆ ಪೂರಕವಾದ ಅಡುಗೆಯೆಂದರೆ ಗೃಹಿಣಿಗೆ ಒದಗಿಬರುವುದು ಮನೆಯ ತಯಾರಿಕೆ ಎಂಬುದರಲ್ಲಿ ಎರಡು ಮಾತಿಲ್ಲ. ಆರೋಗ್ಯ ಹಾಗೂ ಸಂತೃಪ್ತಿಯ ದೃಷ್ಟಿಯಿಂದ ಮನೆಯಲ್ಲಿ ತಯಾರಾದ ಆಹಾರಕ್ಕೆ ಆದ್ಯತೆ ಹೆಚ್ಚು.











Be the first to review “ರುಚಿ – ಅಭಿರುಚಿ / Ruchi – Abhiruchi”