ರೆಕ್ಕೆ ಬಿಚ್ಚಿದ ಮಂಗಳಯಾನ / Rekke Bicchida Mangalayana

500.00

ಲೇ.: ಡಾ. ಮಯಿಲ್‌ಸಾಮಿ ಅಣ್ಣಾದುರೈ

ಕನ್ನಡಕ್ಕೆ : (1) ಡಾ. ಬೆ.ರಾ. ನಾಗೇಂದ್ರ  (2) ಎಮ್‌. ಮಾದೇಶ್ವರನ್ (3) ಎನ್‌. ಮಣಿಖಂಠನ್                 (4) ಎಸ್‌.ಎ. ಕಣ್ಣನ್‌.

ಅಂತರಿಕ್ಷ ಪುಸ್ತಕ ಮಾಲೆಯ ಸಂಪಾದಕ ಮಂಡಲಿ :

ಶ್ರೀಮತಿ ಟಿ.ಕೆ. ಅನುರಾಧ, ಪ್ರಧಾನ ಸಂಪಾದಕರು

ಡಾ. ಎಂ. ರವೀಂದ್ರ, ಸದಸ್ಯರು

ಶ್ರೀಮತಿ ಯು. ಎಸ್‌. ವಸಂತಕುಮಾರಿ, ಸದಸ್ಯರು

ಶ್ರೀ ಹೆಚ್‌. ಎನ್‌. ಸುರೇಶ್‌ಕುಮಾರ್, ಸದಸ್ಯರು

ಶ್ರೀ ಬಿ. ಎಸ್‌. ಜಗದೀಶ್‌ಬಾಬು, ಸದಸ್ಯರು

ಶ್ರೀ ಪಿ. ಜಯಸಿಂಹ, ಸದಸ್ಯರು

ಪ್ರಥಮ ಮುದ್ರಣ : 2017

ಪುಟಗಳು : ಡೆಮಿ 1/8, 328 (ಆರ್ಟ್‌ ಕಾಗದ)

ಪ್ರಕಾಶನ : ಹೇಮಂತ ಸಾಹಿತ್ಯ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರ ಮುನ್ನುಡಿಯೊಡನೆ

ಅಧ್ಯಾಯಗಳ ಶೀರ್ಷಿಕೆಗಳು

  1. ತೋರಣ
  2. ಪಯಣ ಪ್ರಾರಂಭಿಸಿದ ಮಂಗಳಯಾನ
  3. ಮಂಗಳಯಾನ ಏಕೆ? ಹೇಗೆ?
  4. ಅಂತರಿಕ್ಷದಲ್ಲಿ ಮಂಗಳಯಾನದ ಓಟ
  5. ಆ ಹತ್ತು ಸೆಕೆಂಡುಗಳು
  6. ಭೂಮಿಯನ್ನು ಪರಿಭ್ರಮಿಸಿದ್ದೇಕೆ?
  7. ಉಪಗ್ರಹಗಳ ಬಗ್ಗೆ ಕಿರುಪರಿಚಯ
  8. ನೀವು ಸಹ ವಿಜ್ಞಾನಿಯಾಗಬಹುದು
  9. ಉಪಗ್ರಹಗಳ ವಿನ್ಯಾಸ
  10. ಹೇಳುಗ ಮತ್ತು ಕೇಳುಗ
  11. ಶಾಖದಿಂದ ಉಪಗ್ರಹವನ್ನು ಸಂರಕ್ಷಣೆ ಮಾಡುವ ವಿಧಾನಗಳು
  12. ಉಪಗ್ರಹದ ದೂರವನ್ನು ಅಂದಾಜು ಮಾಡುವುದು ಹೇಗೆ?
  13. ಮಂಗಳಯಾನ – ಸಫಲತೆಯ ಆತ್ಮವಿಶ್ವಾಸ
  14. ಅಲ್ಪಾವಧಿಯಲ್ಲಿ ಸಾಧಿಸಿದ್ದು ಹೇಗೆ?
  15. ಉಪಗ್ರಹದಲ್ಲಿ ಸಂವೇದಕಗಳು
  16. ಮಾರ್ಗದರ್ಶಕ ತಾರೆಗಳು
  17. ಅಂತರಿಕ್ಷ ಪ್ರಯಾಣದ ದಿಕ್ಕಿನ ನಿಖರತೆಯ ಅವಶ್ಯಕತೆ
  18. ಮಂಗಳಯಾನದ ಮೆದುಳಿನ ಪೆಟ್ಟಿಗೆ
  19. ಮಂಗಳಯಾನದ ಸಾಮರ್ಥ್ಯ
  20. ಮಂಗಳಯಾನದ ಪಯಣವನ್ನು ಕಾರ್ಯಗತಗೊಳಿಸಿದ ಭಾಗಗಳು.
  21. ಅಂತರಿಕ್ಷದಲ್ಲಿ ಲಿಕ್ವಿಡ್ ಇಂಜಿನ್ ಕೈಗೊಳ್ಳುವ ಕಾರ್ಯಗಳು.
  22. ಮಂಗಳಯಾನದ ಪಾರ್ಥಸಾರಥಿ
  23. ಉಪಗ್ರಹ ವ್ಯವಸ್ಥೆಯಲ್ಲಿ ಇಂಧನ ಉಳಿತಾಯ
  24. ಅಂತರಿಕ್ಷ ಪಯಣಕ್ಕೆ ಪಥ ನಿರ್ಧರಿಸುವುದು ಹೇಗೆ?
  25. ಅಂತರಿಕ್ಷ ಪಯಣಕ್ಕೆ ಪ್ರಾಥಮಿಕ ಪಾಠಗಳು
  26. ಸ್ವಯಂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ
  27. ಮಂಗಳಯಾನದಲ್ಲಿ ವೈಜ್ಞಾನಿಕ ಸಂಶೋಧನಾ ಪೇಲೋಡ್ ಉಪಕರಣಗಳು
  28. ಮಾರ್ಪಸ‌ ಕಲರ್ ಕ್ಯಾಮೆರಾ
  29. ಮಂಗಳಯಾನದ ಕಕ್ಷೆ
  30. ಮಂಗಳನಲ್ಲಿನ ಜೀವಿಗಳಿಗಾಗಿ ಹುಡುಕುವ ಪ್ರಯತ್ನ
  31. ಮಂಗಳನಲ್ಲಿನ ಧಾತುಗಳನ್ನು ಕಂಡುಹಿಡಿಯುವ ಪೇಲೋಡ್ ಉಪಕರಣಗಳು.
  32. ಮಂಗಳ ಗ್ರಹದಲ್ಲಿ ನೀರಿದೆಯೇ?
  33. ಪಯಣದಲ್ಲಿ ಬದಲಾಗುತ್ತಿದ್ದ ವೇಗ
  34. ಮಂಗಳನ ವಾತಾವರಣದ ಸಂಶೋಧನೆಗೆ ಪೇಲೋಡ್‌ಗಳು
  35. ಮೇಧಾವಿ ಪ್ರಶ್ನೆಗಳು
  36. ಸ್ವಚ್ಛ ಕೊಠಡಿಯ ಪ್ರಯೋಗಾಲಯ
  37. ಉಪಗ್ರಹದ ಯೋಗ್ಯತಾ ಪ್ರಯಾಣಕ್ಕೆ ಪರೀಕ್ಷೆಗಳು
  38. ಮಂಗಳಯಾನವನ್ನು ಹಿಂಬಾಲಿಸಿ ಸೂರ್ಯನತ್ತ ಸಾಗುತ್ತಿರುವ ಆದಿತ್ಯ
  39. ಯೋಜನಾವಧಿ ಮುಗಿದ ಉಪಗ್ರಹಗಳು
  40. ಬಾಹ್ಯಾಕಾಶ ವಿಭಾಗದಲ್ಲಿ ಸಂಶೋಧನಾ ಅವಕಾಶಗಳು
  41. ಮಂಗಳಯಾನದ ಪಯಣದ ಕಥೆ
  42. ಶುಕ್ರಗ್ರಹದತ್ತ ಪಯಣ
  43. ಉಪಗ್ರಹಗಳ ನವನವೀನ ಉಪಯೋಗಗಳು
  44. ನೈಜ ಪರಿಶೋಧನೆ ನಿಮ್ಮಿಂದಲೇ ಆರಂಭವಾಗಲಿ
  45. ವಿಜಯಕ್ಕೆ ಮೆಟ್ಟಿಲುಗಳು
  46. ಪಯಣಕ್ಕಾಗಿ ತಯಾರಿ
  47. ಮಂಗಳನ ಹತ್ತಿರಕ್ಕೆ ಮಂಗಳಯಾನ
  48. ಮಂಗಳ ಕೈಗೆಟುಕುವ ಸನಿಹದಲ್ಲಿ
  49. ಮಂಗಳಗ್ರಹದ ಪರಿಶೋಧನೆ.

Customer Reviews

There are no reviews yet.

Be the first to review “ರೆಕ್ಕೆ ಬಿಚ್ಚಿದ ಮಂಗಳಯಾನ / Rekke Bicchida Mangalayana”

Your email address will not be published. Required fields are marked *