ವಿಮರ್ಶೆಯ ಬೆಳಕು / Vimarsheya Belaku

250.00

ಲೇ.: ಎಲ್. ಎಸ್. ಶೇಷಗಿರಿರಾವ್ | L S Sheshagirirav

ಪ್ರಥಮ ಮುದ್ರಣ : 2017

ಪುಟಗಳು : ಡೆಮಿ 1/8, 394

 

 

ಪ್ರಕಾಶನ : ಹೇಮಂತ ಸಾಹಿತ್ಯ

ಕಾಲದೇಶಗಳ ನಿರ್ಬಂಧಗಳಿಲ್ಲದೆ ಸಾಹಿತ್ಯವನ್ನು ಅರ್ಥೈಸುವ ಮತ್ತು ಸವಿಯುವ ಅನುಭವಗಳನ್ನು ಕುರಿತು ಈ ಪುಸ್ತಕದಲ್ಲಿ ಲೇಖನಗಳಿವೆ. ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಲೇಖನಗಳನ್ನು ಒಟ್ಟುಕೂಡಿಸಿದ ಪುಸ್ತಕ ‘ವಿಮರ್ಶೆಯ ಬೆಳಗು’ ಸುಮಾರು ನಾಲ್ಕು ದಶಕಕ್ಕೂ ಹೆಚ್ಚು ಕಾಲ ಎಂ.ಎ. ತರಗತಿ ಸೇರಿದಂತೆ ಇತರ ಅನೇಕ ತರಗತಿಗಳಿಗೆ ಸಾಹಿತ್ಯ, ಭಾಷಾ ಪರಿಣತೆಯಿಂದ ಬೋಧಿಸಿರುವ ಎಲ್‌.ಎಸ್‌. ಶೇಷಗಿರಿರಾಯರ ವಿಸ್ತಾರವಾದ ಓದು, ಲೇಖಕರಾಗಿ ವಿಮರ್ಶಕರಾಗಿ ಅವರ ಅಪಾರದವಾ ಅನುಭವವುಳ್ಳ ಇವರ ಎಪ್ಪತ್ತೈದಕ್ಕೂ ಹೆಚ್ಚಿನ ಕೃತಿಗಳನ್ನೂ ಬರೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಮೊದಲಾದವುಗಳ ಪ್ರಶಸ್ತಿಗಳನ್ನು ಡಾ. ಮಾಸ್ತಿ, ಅ.ನ.ಕೃ, ಕಾರಂತ, ತೀ.ನಂ.ಶ್ರೀ, ಸಾಹಿತ್ಯ ವಿಮರ್ಶಾ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Customer Reviews

There are no reviews yet.

Be the first to review “ವಿಮರ್ಶೆಯ ಬೆಳಕು / Vimarsheya Belaku”

Your email address will not be published. Required fields are marked *