ಸನಾತನ ಸಂಪ್ರದಾಯಗಳು – 2 / Sanathana Sampradayagalu – 2

90.00

ಲೇ: ಪ್ರೊ. ಲಲಿತಾಂಬಾ ಚಂದ್ರಶೇಖರ್ | Prof. Lalithamba Chandrashekar

ಪ್ರಥಮ ಮುದ್ರಣ : 2011

ಪುಟಗಳು : ಡೆಮಿ 1/8, 168

 

 

ಪ್ರಕಾಶನ : ಹೇಮಂತ ಪ್ರಕಾಶನ

ಸಂಗೀತ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ ಇವರನ್ನು ಈ ಕ್ಷೇತ್ರಗಳು ಗುರುತಿಸಿ ಅನೇಕ ಪ್ರಶಸ್ತಿಗಳನ್ನು ನೀಡಿವೆ. ಇವರ ಎರಡು ಕಾದಂಬರಿಗಳು ಚಲನಚಿತ್ರವಾಗಿದೆ. ಕೆಲವು ಪ್ರಶಸ್ತಿ ವಿಜೇತವಾಗಿವೆ. ಆಕಾಶವಾಣಿಯಲ್ಲಿ ಹಾಗೂ ದೂರದರ್ಶನಗಳಲ್ಲಿ ಇವರು ಅನೇಕ ಸಾಹಿತ್ಯ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇವರು ಬಹುಭಾಷಾ ವಿಶಾರದರು.

Customer Reviews

There are no reviews yet.

Be the first to review “ಸನಾತನ ಸಂಪ್ರದಾಯಗಳು – 2 / Sanathana Sampradayagalu – 2”

Your email address will not be published. Required fields are marked *