ಪ್ರಕಾಶನ : ಶ್ರೀಲಕ್ಷ್ಮಿವೆಂಕಟೇಶ್ವರ ಪ್ರಕಾಶನ
‘ಸುರಪುಷ್ಪ ಅರಳಿತು’ ಕಾದಂಬರಿಯ ನಾಯಕ ದುಂಬಿ ಪ್ರವೃತ್ತಿಯವ. ಸ್ವಚ್ಛಂದ ಪ್ರವೃತ್ತಿಯಲ್ಲಿ ಬೆಳೆದ ಈ ತರುಣನಿಗೆ ಕಂಡ ಕಂಡ ಹೆಣ್ಣೆಲ್ಲಾ ಬೇಕೆನಿಸುತ್ತ ಇರುತ್ತದೆ. ಅತಿ ನಾಗರಿಕತೆ, ಆಧುನಿಕ ಪ್ರವೃತ್ತಿ ಸ್ವೇಚ್ಛಾ ಪ್ರವೃತ್ತಿಗಿಂತ ಭಾರತೀಯ ಸಂಸ್ಕೃತಿ ಪರಂಪರೆ ಸಾತ್ವಿಕ ಜೀವನ ಒಳ್ಳೆಯದೆಂದು ಈ ಕಾದಂಬರಿ ನಿರೂಪಿಸುತ್ತದೆ.











Be the first to review “ಸುರಪುಷ್ಪ ಅರಳಿತು / Surapushpa Aralithu”