ಪ್ರಕಾಶನ : ಶ್ರೀ ಲಕ್ಷ್ಮಿವೆಂಕಟೇಶ್ವರ ಪ್ರಕಾಶನ
ಈ ಕಾದಂಬರಿಯಲ್ಲಿ ಇಬ್ಬರು ವಿಭಿನ್ನ ಕುಟುಂಬದ ಗೃಹಿಣಿಯರನ್ನು ಚಿತ್ರಿಸಿದೆ. ವಿಶೇಷವೆಂದರೆ ಸುಖದ ಬಟ್ಟಲನ್ನೇ ತುಟಿಗೆ ಇಟ್ಟಿದ್ದರೂ ಏನೋ ಒಂದು ಬಗೆಯ ದುಗುಡದ ಕಹಿ ಅನುಭವಿಸುವ ಒಬ್ಬಾಕೆ… ಬದುಕಿನ ಮಹತ್ತರ ಸುಖದಿಂದ ವಂಚಿತಳಾಗಿ ಕನಿಷ್ಠಳಾಗಿ ಬದುಕುತ್ತಿದ್ದರೂ ಹೊರ ಜಗತ್ತಿಗೆ ಸಂತುಷ್ಟ ನಗೆಮುಖ ತೋರುವ ಮತ್ತೊಬ್ಬಾಕೆ…ಎಂತು…..ಹೇಗೆ ಓದಿ….










Be the first to review “ಸೊಬಗಿನ ಸೆರೆಮನೆ / Sobagina Seramane”