ಪ್ರಕಾಶನ : ಹೇಮಂತ ಸಾಹಿತ್ಯ
ಶಾಪ ಬಂತು ಅನ್ನುವುದು ನಿನ್ನ ಜೀವನೋತ್ಸಾಹವನ್ನು ಕುಗ್ಗಿಸದಿರಲಿ. ಒಂದೊಂದು ಊರಿನಲ್ಲಿ ಒಂದೊಂದು ಕುಟುಂಬದಂತೆ ನಿಲ್ಲಿ. ಸಂತಾನ ಅಭಿವೃದ್ಧಿ ಮಾಡಿ. ಗೋವೆಯ ಹನ್ನೊಂದು ದೇವರುಗಳ ನೂರ ಎಂಟು ಕುಳಾವಿಯ ಯಾರೇ ಬ್ರಾಹ್ಮಣರು ಸಿಕ್ಕಿದರೂ ಮಾಮ್ಮಾ ಎಂದೇ ಸಂಬೋಧಿಸಿರಿ. ಮಾತೆಯರನ್ನು ಮಾಂಯ್ಯೇ ಅನ್ನಿರಿ. ಯಾವನೇ ಸಾರಸ್ವತ ಇನ್ನೊಬ್ಬ ಸಾರಸ್ವತನನ್ನು ಸಂಧಿಸಿದಾಗ ಕೊಂಕಣಿ ಭಾಷೆಯಲ್ಲಲ್ಲದೆ ಬೇರೆ ಭಾಷೆಯಲ್ಲಿ ಮಾತಾಡಬೇಡಿ. ಯಾವ ದಿನ ನೀವು ಒಬ್ಬರನ್ನೊಬ್ಬರು ಮಾಮ್ಮಾ, ಮಾಂಯ್ಯೋ ಎಂದು ಸಂಬೋಧಿಸಲು ಮರೆಯುತ್ತೀರೋ ಆಗ ನಿಮ್ಮ ಹೆಂಗಸರ ಗರ್ಭಗಳು ನಿರ್ಬಲವಾಗುತ್ತವೆ.











Be the first to review “ಸ್ವಪ್ನ ಸಾರಸ್ವತ / Swapna Saraswatha”