ಹೆಣ್ಣು ಜನ್ಮ ,ಸ್ತ್ರೀಮುಖ ವ್ಯಾಘ್ರ ಮತ್ತು ರತ್ನದೀಪ / Hennu Janma, Sthreemuka vyagra Mattu Rathnadeepa

275.00

ಲೇ. : ಅ.ನ.ಕೃ. | A Na Krishnaraya

ಮೂರನೇ ಮುದ್ರಣ : 2016

ಪುಟಗಳು : ಡೆಮಿ 1/8, 392

 

 

ಪ್ರಕಾಶನ : ಹೇಮಂತ ಸಾಹಿತ್ಯ

ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ‘ಅ.ನ.ಕೃ’ ಎಂಬ ಸಂಕ್ಷಿಪ್ತ ನಾಮದಿಂದಲೇ ಚಿರಪರಿಚತರು. ಇವರು ಕಥೆ, ಕಾದಂಬರಿ, ನಾಟಕ, ವಿಮರ್ಶೆ, ವ್ಯಕ್ತಿಚಿತ್ರ, ಸ್ವಸಂದರ್ಶನ, ಜೀವನಚರಿತ್ರೆ, ಆತ್ಮಕಥನ ಬರೆದಿದ್ದಾರೆ. ಅನೇಕ ಗ್ರಂಥಗಳನ್ನು ಪತ್ರಿಕೆಗಳನ್ನು ಸಂಪಾದಿಸಿದ್ದಾರೆ. ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ತಮ್ಮ ಅರವತ್ಮೂರು ವರ್ಷಗಳ ಜೀವಿತ ಕಾಲದಲ್ಲಿ ಸುಮಾರು ಎರಡು ನೂರು ಗ್ರಂಥಗಳನ್ನು ಪ್ರಕಟಿಸಿದ್ದರೂ ಇವರು ಕಾದಂಬರಿಕಾರರೆಂದೇ ಹೆಸರಾಗಿದ್ದಾರೆ.

Weight 0.300 kg
book-author

Customer Reviews

There are no reviews yet.

Be the first to review “ಹೆಣ್ಣು ಜನ್ಮ ,ಸ್ತ್ರೀಮುಖ ವ್ಯಾಘ್ರ ಮತ್ತು ರತ್ನದೀಪ / Hennu Janma, Sthreemuka vyagra Mattu Rathnadeepa”

Your email address will not be published. Required fields are marked *